Featured
ಯಾವ ಟೈಮಲ್ಲಿ ಸೆಕ್ಸ್ ಮಾಡಿದ್ರೆ ಯಾವ ರೀತಿಯ ಅದ್ಭುತ ಫಲಿತಾಂಶ ಸಿಗುತ್ತೆ..? ತಪ್ಪದೇ ಓದಿ
ರೈಸಿಂಗ್ ಕನ್ನಡ :
ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಯಾವ ಸಮಯದಲ್ಲಿ ಶೃಂಗಾರ ಮಾಡಿದ್ರೆ, ಆ ಸಮಯದ ಮೇಲೆ ಫಲಿತಾಂಶ ಇರುತ್ತೆ. ಎಲ್ಲಾ ಸಮಯದಲ್ಲೂ ಒಂದೇ ರೀತಿಯ ಫಲಿತಾಂಶ ಇರೋದಿಲ್ಲ ಅಂತಿದ್ದಾರೆ ಲೈಂಗಿಕ ತಜ್ಞರು.
ಸೆಕ್ಸ್ ಜೀವನವನ್ನ ಕೇವಲ ರಾತ್ರಿ ಮಾತ್ರ ಎಂಜಾಯ್ ಮಾಡಬೇಕಾ..? ಅಥವಾ ಯಾವ ಸಮಯದಲ್ಲಾದ್ರೂ ಎಂಜಾಯ್ ಮಾಡಬಹುದಾ..? ಯಾವ ಸಮಯದಲ್ಲಿ ಮಾಡಿದ್ರೆ, ಹೇಗಿರುತ್ತೆ ಫಲಿತಾಂಶ..? ಹೀಗಾಗಿನೇ ಎಲ್ಲರೂ ಶೃಂಗಾರ ಜೀವನದ ಕುರಿತು ತಿಳಿದುಕೊಳ್ಳಬೇಕಾದ ಅಂಶಗಳು ಸಾಕಷ್ಟಿವೆ. ಬೆಳಗ್ಗೆಯಿಂದ ರಾತ್ರಿವರೆಗೆ ಯಾವ ಸಮದಯಲ್ಲಿ ಸೆಕ್ಸ್ ಮಾಡಿದ್ರೆ, ಅದರ ಫಲಿತಾಂಶ ಬೇರೆ ಬೇರೆಯಾಗಿರುತ್ತೆ.
ಗರ್ಭ ಧರಿಸಲು ಒಂದು ಸಮಯ.. ಆರೋಗ್ಯಕ್ಕೆ ಮತ್ತೊಂದು ಸಮಯ. ಒತ್ತಡ ಕಡಿಮೆ ಮಾಡಲು ಮಗದೊಂದು ಸಮಯದಲ್ಲಿ ಸೆಕ್ಸ್ ಮಾಡಿದ್ರೆ ಚೆನ್ನಾಗಿರುತ್ತಂತೆ. ಬಹುತೇಕ 90ರಷ್ಟು ಮಂದಿಗೆ ಸೆಕ್ಸ್ ಕುರಿತು ಅಷ್ಟೊಂದಾಗಿ ತಿಳುವಳಿಕೆ ಇರೋದಿಲ್ಲ. ಶೃಂಗಾರದ ಬಗ್ಗೆ ಎಷ್ಟು ತಿಳಿದುಕೊಂಡ್ರೆ, ಅಷ್ಟು ಸಂತೃಪ್ತಿ, ಭಾವತೃಪ್ತಿ ಸಿಗುತ್ತೆ. ಆನಂದ, ಸಂತೋಷ, ಆಹ್ಲಾದಕರವಾಗಿರುತ್ತೆ. ಅಷ್ಟೇ ಅಲ್ಲದೆ, 50 ವರ್ಷ ಆದವರು, ಸೆಕ್ಸ್ ಮಾಡದೇ ಇದ್ರೆ ಅನಾರೋಗ್ಯಕ್ಕೆ ಗುರಿಯಾಗೋ ಸಾಧ್ಯತೆಯೂ ಇದೆಯಂತೆ.
ಬೆಳಗ್ಗೆ 6 ಗಂಟೆಯ ಶೃಂಗಾರ.. ಗರ್ಭ ಧರಿಸೋ ಅವಕಾಶ :
ಯೆಸ್, ಬೆಳಗ್ಗೆ 6 ಗಂಟೆ ಸುಮಾರಿಗೆ ಶೃಂಗಾರ ಆಟ ಆಡಿದ್ರೆ, ಆ ಸಮಯದ ಶೃಂಗಾರ ಗರ್ಭ ಧರಿಸೋಕೆ ಸೂಕ್ತ ಸಮಯವಂತೆ. ಬೆಳಗ್ಗೆ ವೀರ್ಯ ಉತ್ಪತ್ತಿ ಹೆಚ್ಚಾಗಿದ್ದು, ಗರ್ಭ ಧರಿಸೋಕೆ ಈ ಟೈಮಲ್ಲಿ ಸೆಕ್ಸ್ ಬೆಸ್ಟ್ ಅಂತೆ.
ಬೆಳಗ್ಗೆ 7.30, ಪುರುಷರಿಗೆ ಉತ್ತುಂಗ :
ಬೆಳಗ್ಗೆ ನಿದ್ದೆ ಎದ್ದ ತಕ್ಷಣ ಪುರುಷರಲ್ಲಿ ಸೆಕ್ಸ್ ಕೋರಿಕೆ ಹೆಚ್ಚಾಗಿರುತ್ತೆ. ಅಲ್ಲದೆ, ಅವರ ಅಂಗಗಳು ಇದಕ್ಕೆ ಕಾತರದಿಂದ ಕಾಯುತ್ತಿರುತ್ತವೆ. ಈ ಟೈಮಲ್ಲಿ ಸೆಕ್ಸ್ ಮಾಡಿದ್ರೆ, ಇಬ್ಬರಿಗೂ ಸುಖ ಅದ್ಭುತವಾಗಿರುತ್ತಂತೆ.
ಬೆಳಗ್ಗೆ 8.30, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ :
ಬೆಳಗ್ಗೆ ಬೆಳಗ್ಗೆ ಸೆಕ್ಸ್ ಏನ್ರಿ ಇದು ಅನ್ಕೊಂಡ್ರೆ, ಅದು ತಪ್ಪು. ಯಾಕಂದ್ರೆ, ಬೆಳಗಿನ ಸೆಕ್ಸ್ ಪುರುಷ ಮತ್ತು ಸ್ತ್ರೀಯರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚು ಮಾಡುತ್ತಂತೆ. ಕಾಯಿಲೆಗಳನ್ನು ಈ ಸಮಯದ ಸೆಕ್ಸ್ ದೂರ ಮಾಡುತ್ತಂತೆ.
ಮಧ್ಯಾಹ್ನ 12 ಗಂಟೆ, ಒತ್ತಡ ಕಡಿಮೆ :
ಬಹುತೇಕ ಜನರಿಗೆ ಈಗ ಒತ್ತಡವೇ ದೊಡ್ಡ ಸಮಸ್ಯೆ. ಒತ್ತಡದಲ್ಲೇ ಕೆಲಸ, ಜೀವನ ನಡೆಸುವ ಅನಿವಾರ್ಯ ಸೃಷ್ಟಿಯಾಗಿದೆ. ಹೀಗಾಗಿ, ಒತ್ತಡ ಕಡಿಮೆ ಮಾಡಲು ಬಹುತೇಕರು ಸೆಕ್ಸ್ಗೆ ಮೊರೆ ಹೋಗ್ತಾರೆ. ಆದ್ರೆ, ಮಧ್ಯಾಹ್ನ 12 ಗಂಟೆಯ ಸೆಕ್ಸ್, ನಿಮ್ಮ ಒತ್ತಡವನ್ನ ಬಹುತೇಕ ಕಡಿಮೆ ಮಾಡುತ್ತಂತೆ.
ಮಧ್ಯಾಹ್ನ 3 ಗಂಟೆ, ಹೃದಯಕ್ಕೆ ಒಳ್ಳೇದು :
ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೆಕ್ಸ್ ಮಾಡಿದ್ರೆ, ಪುರುಷ, ಸ್ತ್ರೀ ಇಬ್ಬರಿಗೂ ಒಳ್ಳೇದು. ಹೃದಯವನ್ನ ಈ ಸಮಯದ ಸೆಕ್ಸ್ ಕಾಪಾಡುತ್ತಂತೆ. ಹೃದಯಾಘಾತವನ್ನ ತಪ್ಪಿಸುತ್ತಂತೆ.
ಸಂಜೆ 7 ಗಂಟೆ, ಭಾವಪ್ರಾಪ್ತಿ ಸಮಯ :
ಸಂಜೆ 7 ಗಂಟೆಯ ಸೆಕ್ಸ್, ಅತ್ಯಂತ ಖುಷಿ, ಸುಖ, ಭಾವಪ್ರಾಪ್ತಿ ಮಾಡುತ್ತಂತೆ. ಈ ಸಮಯದಲ್ಲಿ ಸ್ತ್ರೀ, ಪುರುಷರ ಜನನಾಂಗದಲ್ಲಿ ರಕ್ತ ಹೆಚ್ಚಾಗಿ ಹರಿಯುತ್ತೆ. ಹೀಗಾಗಿ, ಈ ಸಮಯದಲ್ಲಿ ಸೆಕ್ಸ್ ಮಾಡಿದ್ದೇ ಆದ್ರೆ, ಇಬ್ಬರಿಗೂ ಭಾವತಪ್ತಿ ಸಿಗುತ್ತಂತೆ.
ರಾತ್ರಿ 8 ಗಂಟೆ, ಬುದ್ಧಿ ಹೆಚ್ಚುತ್ತೆ :
ಯೆಸ್, ರಾತ್ರಿ 8 ಗಂಟೆ ಸಮಯದಲ್ಲಿ ಸೆಕ್ಸ್ ಮಾಡಿದ್ರೆ ಜ್ಞಾನ ಹೆಚ್ಚಾಗುತ್ತಂತೆ. ಈ ಸಮಯದಲ್ಲಿ ಸೆಕ್ಸ್ ಮಾಡೋದ್ರಿಂದ ಐಕ್ಯೂ ಹೆಚ್ಚಾಗಿ, ನಿಮ್ಮ ಜ್ಞಾನ, ಬುದ್ಧಿ ಮಟ್ಟ ಹೆಚ್ಚಾಗುತ್ತೆ ಅನ್ನುತ್ತೆ ವಿಜ್ಞಾನ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?