Connect with us

Featured

#SexEducation : ಮೊದಲ ಮಿಲನ ಮಹೋತ್ಸವ : ಈ ಸೂಚನೆಗಳನ್ನ ತಪ್ಪದೇ ಪಾಲಿಸಿ..! ಶೃಂಗಾರ ಅದ್ಭುತ..

ರೈಸಿಂಗ್ ಕನ್ನಡ ಹೆಲ್ತ್​ ಟಿಪ್ಸ್​ : ಶೃಂಗಾರ ಅನ್ನೋದು ಒಂದು ಕಲೆ. ಫೋರ್​ ಪ್ಲೇ ನಿಂದ ಹಿಡಿದು ಸಂಭೋಗದವರೆಗೂ ಪ್ರತಿ ಕ್ಷಣವೂ ಖುಷಿಯಾಗಿ, ಸಂತೋಷವಾಗಿ ಅಸ್ವಾಧಿಸಬೇಕು. ಅದು ನೀಡುವ ಅನುಭವ ಅತ್ಯಂತ ಮಧುರವಾಗಿರುತ್ತೆ. ಈ ಸೃಷ್ಟಿ ಕ್ರಿಯೆಗೆ, ಸ್ತ್ರೀ, ಪುರುಷರ ನಡುವಿನ ಸಂಬಂಧವನ್ನ ಸಾವಿರ ಪಟ್ಟು ಹೆಚ್ಚು ಮಾಡುವ ಶಕ್ತಿ ಇದೆ. ವಾತ್ಸಾಯನ, ಕಾಮಸೂತ್ರ ಹೆಸರಲ್ಲಿ ಒಂದು ಪುಸ್ತಕವನ್ನೇ ಬರೆದಿದ್ದಾರೆ ಅಂದ್ರೆ, ನೀವೇ ಊಹಿಸಿಕೊಳ್ಳಿ. ಈ ಪುಸ್ತಕದಲ್ಲಿ 1250 ಪದ್ಯ, 36 ವಿಭಾಗ, 7 ಭಾಗಗಳಿವೆ. ಕಾಮ ಯಾವ ರೀತಿ, ಹೇಗಿರುತ್ತೆ..? ಯಾವ ಪದ್ಧತಿಯಲ್ಲಿರುತ್ತೆ..? ಯಾವ ರೂಪದಲ್ಲಿ ಇರುತ್ತೆ ಅನ್ನೋದು ಈ ಪುಸ್ತಕದಲ್ಲಿದೆ.

ಸಂಭೋಗ ಒಂದೇ ಸೆಕ್ಸ್​​ ಅನ್ಕೊಂಡಿದ್ರೆ, ಅದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಹೀಗಾಗಿಯೇ, ಪ್ರಣಯ ಕೋಣೆ ಪ್ರವೇಶಕ್ಕೂ ಮುನ್ನ, ಸೆಕ್ಸ್​ ಕುರಿತು ಕೊಂಚ ಜ್ಞಾನವಾದರೂ ತಿಳಿದುಕೊಂಡಿರಬೇಕು. ಅದರಲ್ಲೂ ಪ್ರಮುಖವಾಗಿ, ಮೊದಲ ಸಲ ಮಿಲನದಲ್ಲಿ ಭಾಗಿಯಾಗುವವರು ಸಾಕಷ್ಟು ತಪ್ಪುಗಳನ್ನ ಮಾಡ್ತಾರೆ. ನಾವು ಬೆಳೆದ ಪರಿಸರ, ಸಂಸ್ಕೃತಿಯಿಂದಾಗಿ ಶೃಂಗಾರದ ಕುರಿತು ಪರಿಜ್ಞಾನ ಇಲ್ಲದೇ ಇರಬಹುದು. ಹೀಗಾಗಿ, ತಪ್ಪುಗಳು ಆಗೋದು ಸಹಜ. ಹೀಗಾಗಿಯೇ, ಮೊದಲ ಸಲ ಸೆಕ್ಸ್​ ಮಾಡುವವರು ಕೆಲವು ವಿಚಾರಗಳನ್ನ ಗಮನದಲ್ಲಿ ಇಟ್ಟುಕೊಂಡಿರಬೇಕು ಎಂದು ತಜ್ಞರು ಸೂಚಿಸಿದ್ದಾರೆ.

  • ಮೊದಲ ಅನುಭವದ ಕುರಿತು ಯಾರಿಗೋ ಏನೋ ಆಗಿದೆ ಅಂತ ತಿಳ್ಕೊಂಡು, ನಮಗೂ ಅದೇ ರೀತಿ ಆಗುತ್ತೆ ಅನ್ನೋದನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು.
  • ಮೀಡಿಯಾ, ಸಮಾಜ, ಯಾರೋ ಒಬ್ಬರು ಮೊದಲ ಸೆಕ್ಸ್​ ಬಗ್ಗೆ ಮಾತಾಡ್ತಾರೆ. ಅದರ ಬಗ್ಗೆ ಮರೆತು ಬಿಡಿ.
  • ಮುಖ್ಯವಾಗಿ ಎಕ್ಸ್​ಪೆಕ್ಟೇಷನ್​​. ಅಂದ್ರೆ, ಏನೋ ನಿರೀಕ್ಷೆ ಇಟ್ಟುಕೊಂಡಿದ್ರೆ ಬಿಟ್ಟುಬಿಡಿ.
  • ಮೊದಲ ಸಲ ಸೆಕ್ಸ್​ ಅಷ್ಟೊಂದು ಸಕ್ಸಸ್ ಆಗದೇ ಹೋಗಬಹುದು.
  • ಯಾವ ರೀತಿ ಸೆಕ್ಸ್​ ನಿಮಗೆ ಇಷ್ಟ ಅನ್ನೋದು ಮುಖ್ಯ.
  • ಓರಲ್​ ಸೆಕ್ಸ್​..? ನಗ್ನವಾಗಿ ಇರಬೇಕೆಂಬ ಕೋರಿಕೆ ಇದೆಯಾ..? ಸಂಭೋಗ ಮಾಡಬೇಕಾ..?
  • ಎಲ್ಲವನ್ನೂ ಒಮ್ಮೆಲೆ ಮಾಡಲು ಆಸೆ ಆಗಿದೆಯಾ..?

ಈ ಎಲ್ಲಾ ಅಂಶಗಳ ಬಗ್ಗೆ ಸ್ಪಷ್ಟತೆ ಇಲ್ಲದೇ ಹೋದ್ರೆ, ಕೆಲ ಸಮಯ ತೆಗೆದುಕೊಂಡು ಆತ್ಮಶೋಧನೆ ಮಾಡಿಕೊಳ್ಳಬೇಕು. ಯಾವ ಪ್ರಕ್ರಿಯೆ ಪ್ರೇರಿಪಿಸುತ್ತೆ..? ಯಾವುದು ಸಂತೋಷ ನೀಡುತ್ತೆ..? ಅನ್ನೋದನ್ನ ತಿಳಿದುಕೊಳ್ಳಬೇಕು. ದೇಹದ ಯಾವ ಭಾಗ ಮುಟ್ಟಿದ್ರೆ, ಚೆನ್ನಾಗಿ ಅನ್ಸುತ್ತೆ ಅನ್ನೋದನ್ನೂ ತಿಳಿದುಕೊಳ್ಳಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಾರ್ಟನರ್​. ನಮ್ಮ ಪತ್ನಿ/ಪತಿ ಜೊತೆ ಸೇಫಾಗಿ, ಸೌಕರ್ಯವಾಗಿ ಇರಬೇಕು. ಸೌಕರ್ಯವಾಗಿ ಇದ್ರೆ ಶೃಂಗಾರ ಚೆನ್ನಾಗಿರುತ್ತೆ. ಎಂಜಾಯ್ ಮಾಡ್ತೀರ. ಆದ್ರೆ, ಸೇಫ್ಟಿ, ಕಂಫರ್ಟ್​​ ಇಲ್ಲದೇ ಹೋದ್ರೆ, ಶೃಂಗಾರ ಚೆನ್ನಾಗಿರಲ್ಲ.  ಗಮನಿಸಬೇಕಾದ ವಿಷಯ ಏನಂದ್ರೆ, ಆತೂರಕ್ಕೆ ಬಿದ್ದು ಏನೂ ಮಾಡಬಾರದು.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ