Featured
ನನ್ನ ಸೊಂಟ ನಾಜೂಕಾಗಿ, ಸೆಕ್ಸಿಯಾಗಿದೆ, ನೋಡುಗರ ಬೆವರಿಳಿಸುತ್ತೆ : ಪರಿಣಿತಿ ಚೋಪ್ರಾ ಹಾಟ್ ಸ್ಟೇಟ್ಮೆಂಟ್

ರೈಸಿಂಗ್ ಕನ್ನಡ ಸಿನಿಮಾ : ಪರಿಣಿತಿ ಚೋಪ್ರಾ, ಬಾಲಿವುಡ್ನ ಹಾಟ್ ನಟಿ ಅಂದ್ರೆ ತಪ್ಪಲ್ಲ. ಇತ್ತೀಚೆಗೆ ಸಿನಿಮಾಗಳಿಂದ ಅವಕಾಶ ವಂಚಿತರಾಗಿದ್ದ ಪರಿಣಿತಿ ಈಗ ಮತ್ತೆ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ವಾಪಸ್ ಬಂದಿದ್ದಾರೆ. ಇದಕ್ಕೆ ಕಾರಣ ಏನು ಅಂದ್ರೆ, ನನ್ನ ಸೊಂಟ ಅಂತ ಭಯವಿಲ್ಲದೇ ಉತ್ತರ ಕೊಟ್ಟಿದ್ದಾರೆ ಪರಿಣಿತಿ ಚೋಪ್ರಾ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಪರಿಣಿತಿ, ತನ್ನ ಶರೀರದಲ್ಲಿ ಸೆಕ್ಸಿಯಾಗಿ ಅನ್ನಿಸೋ ಭಾಗ ತನ್ನ ಸೊಂಟ ಎಂದಿದ್ದಾರೆ. ಯಾವುದೇ ನಾಚಿಕೆ, ಸಂದೇಹವಿಲ್ಲದೆ, ನನ್ನ ಸೊಂಟವೇ ನನ್ನ ದೇಹದ ಸೆಕ್ಸಿ ಭಾಗ ಎಂದಿದ್ದಾರೆ. ನನ್ನ ಸೊಂಟ ಬಹಳ ನಾಜೂಕಾಗಿ ಇದೆ. ಉಬ್ಬು-ತಗ್ಗು ನೋಡುಗರಿಗೆ ಬೆವರು ಇಳಿಸುತ್ತೆ ಎಂದು ಬೋಲ್ಡ್ ಆಗಿ ಮಾತ್ನಾಡಿದ್ದಾರೆ ಪರಿಣಿತಿ.
ಇದಕ್ಕೆ ತಕ್ಕಂತೆ, ತಾನು ಸೆಕ್ಸಿಯಾಗಿ ಇದ್ದೇನೆ ಅನ್ನೋದನ್ನ ತೋರಿಸೋಕೆ ಅಂತಾನೇ ತನ್ನ ಇನ್ಸ್ಟಾ ಗ್ರಾಮ್ ಪೇಜ್ನಲ್ಲಿ ಹಾಟ್ಹಾಟ್ ಫೋಟೋಗಳನ್ನ ಅಪ್ಲೋಡ್ ಮಾಡಿದ್ದಾರೆ ಪರಿಣಿತಿ. ಇದರ ಜೊತೆ ತನ್ನ ಅಂದ ಹಾಗೂ ಹಾಟ್ ಆಗಿರೋಕೆ ಏನು ಕಾರಣ..? ಡಯಟ್ ಹೇಗಿರಬೇಕು ಅಂತನೂ ಟಿಪ್ಸ್ ನೀಡಿದ್ದಾರೆ ಪರಿಣಿತಿ..
ಅದೇನೇ ಆಗಿರಲಿ, ಸ್ವಲ್ಪ ದಪ್ಪವಾಗಿ, ಗುಂಡ ಗುಂಡಗಿದ್ದ ಪರಿಣಿತಿ ಈಗ ಮತ್ತೆ ತೆಳ್ಳಗಾಗಿ, ಬಳುಕುವ ಬಳ್ಳಿಯಂತೆ ಆಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?