Connect with us

Featured

ವೃಶ್ಚಿಕದಿಂದ ರಾಶಿಗೆ ಗುರು: ಯಾವ ರಾಶಿಗೆ ಏನೇನು ಫಲ ?

ರೈಸಿಂಗ್ ಕನ್ನಡ: ಹಿಂದೂ ಜ್ಯೋತಿಷ್ಯ ಶಾಸ್ತದಲ್ಲಿ ಗುರು ಗ್ರಹಕ್ಕೆ ಮಹತ್ವದ ಸ್ಥಾನವಿದೆ. ಗುರುವಿನ ಅನುಗ್ರಹ ಇದ್ದರೆ ಯಾವುದೇ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಇಂಥ ಗುರು ಇದೇ ನ.5ರಂದು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಪ್ರವೇಶಿಸಿದ್ದಾನೆ. ಈ ರಾಶಿಯಿಂದ ಒಂದು ವರ್ಷ ಕಾಲ ಗುರು ಇರಲಿದ್ದಾನೆ. ಇದು ಜ್ಯೋತಿಷ್ಯದ ಮಟ್ಟಿಗೆ ಮಹತ್ವದ ವಿದ್ಯಮಾನ. ಇದರಿಂದ ಯಾವ ರಾಶಿಗಳಿಗೆ ಏನು ಫಲ ಸಿಗಲಿದೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ಮೇಷರಾಶಿ : ಈ ವರ್ಷ ನಿಮಗೆ ಬಹಳ ಅನುಕೂಲಕರ. ನಿರುದ್ಯೋಗಿಗಳಿಗೆ ಕೆಲಸಗಳು ಸಿಗುವ ಯೋಗಗಳುಂಟು . ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ. ಉನ್ನತ ಸ್ಥಾನಗಳು ಪ್ರಾಪ್ತಿಯಾಗುತ್ತವೆ. ಶ್ರೀ ಮಹಾಲಕ್ಮೀಯನ್ನು ಅರಾಧಿಸಿ.

ಶುಭಸಂಖ್ಯೆ : 06

ವೃಷಭರಾಶಿ : ಮನೆಯಲ್ಲಿ ಅಶಾಂತಿ ಇರುವ ಕಾರಣ ಈ ಸಮಯದಲ್ಲಿ ನಿಮಗೆ ಶಾಂತಿಯು ಉಂಠಾಗುವ ಸಾಧ್ಯತೆಗಳಿವೆ. ಭೂಮಿ ತೆಗೆದುಕೊಳ್ಳುವ ವಿಚಾರದಲ್ಲಿ ನೀವು ಬಹಳಷ್ಟು ಕಾಳಜಿ ವಹಿಸಬೇಕು. ಆಕಸ್ಮಿಕ ತೊಂದರೆಗಳು ಎದುರಾಗುವ ಸಾಧ್ಯತೆ. ಹನುಮಂತನ ಮೊರೆ ಹೋಗಿ.

ಶುಭಸಂಖ್ಯೆ:02

Advertisement

ಮಿಥುನರಾಶಿ: ನಿಮಗೆ ಸಮಾಆಜದಲ್ಲಿ ಗೌರವ ಸನ್ಮಾನಗಳು ದೊರೆಯಲಿವೆ. ವೃತ್ತಿಯಲ್ಲಿ ಔನ್ನತ್ಯ ದೊರೆಯಲಿದೆ. ಹಾಗೆಯೇ ವಿದೇಶಿ ಪ್ರಯಾಣದ ಸಾಧ್ಯತೆಗಳವೆ. ತಿರುಪತಿ ವೆಂಕಟರಮನ ದರ್ಶನದಿಂದ ಇನ್ನಷ್ಟು ಲಾಭಗಳನ್ನು ನೀವು ಕಾಣಬಹುದು.

ಶುಭಸಂಖ್ಯೆ:04

ಕರ್ಕಾಟಕ : ಕೋರ್ಟ್​ವ್ಯಾಜ್ಯಗಳಲ್ಲಿ ನಿಮಗೆ ಜಯವಾಗುತ್ತದೆ. ಮತ್ತಷ್ಡು ಉತ್ತಮವಾದ ಕೆಲಸಗಳು ಅಎಸಿ ಬರಲಿವೆ. ರಾಹುಕಾಲದಲ್ಲಿ ದೇವಿಗೆ ನಿಂಬೆಹಣ್ಣಿನ ದೀಪ ಹಚ್ಚುವುದರಿಂದ ಅನುಗ್ರಹ ಪ್ರಾಪ್ತವಾಗಿ ಹೆಚ್ಚಿನ ಲಾಭಗಳು ಉಂಟಾಗುತ್ತವೆ.

ಶುಭಸಂಖ್ಯೆ:09

ಸಿಂಹರಾಶಿ : ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ವಿದೇಶ ಪ್ರಯಾಣ ಮಾಡವರು. ಮನೆಯಲ್ಲಿ ನಿರಂತರವಾಗಿ ಉಂಟಾಗುತ್ತಿದ್ದ ಮನಸ್ತಾಪಗಳು ಕಡಿಮೆಯಾಗುವವು. ಸೂರ್ಯನಾರಾಯಣನ ಆರಾಧನೆಯಿಂದ ಲಾಭವಿದೆ.

Advertisement

ಶುಭಸಂಖ್ಯೆ : 05

ಕನ್ಯಾರಾಶಿ : ವಾಹನದಲ್ಲಿ ಸಂಚರಿಸುವಾಗ ಬಹಳಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ವರ್ಷವೂ ಜಮೀನು ಮನೆ ಖರೀದಿ ಸಾಧ್ಯತೆಗಳು ಹೆಚ್ಚಾಗಿವೆ. ಭೂವರಹಸ್ವಾಮಿ ದರ್ಶನದಿಂದ ನಿಮಗೆ ಹೆಚ್ಚಿನ ಅನುಕೂಲಗಳು ಆಗಲಿವೆ.

ಶುಭಸಂಖ್ಯೆ:01

ತುಲಾರಾಶಿ : ಅವಿವಾಹಿತರಿಗೆ ವಿವಾಹವಾಗುವ ಯೋಗಫಲಗಳುಂಟು . ಬರಬೇಕಾದ ಹಣಗಳು ಕೈ ಸೇರುವ ಸಾಧ್ಯತೆಗಳು ಇವೆ. ಶೃಂಗೇರಿ ಜಗದ್ಗುರುಗಳ ಆಶೀರ್ವಾದದಿಂದ ಹೆಚ್ಚಿನ ಫಲಗಳು ನಿಮಗೆ ಸಿದ್ದಿಸಲಿವೆ.

ಶುಭಸಂಖ್ಯೆ: 08

Advertisement

ವೃಶ್ಚಿಕರಾಶಿ: ಉದ್ಯೋಗದಲ್ಲಿ ಎದುರಾಗುವ ಅಮಸ್ಯೆಗಳು ಕಡೆಗೆ ಉದ್ಯೋಗ ನಷ್ಟದ ವರೆಗೆ ಕೊಂಡೊಯ್ಯಬಹುದು. ಆದ್ದರಿಂದ ಎಚ್ಚರವಾಗಿರಿ.ಆರೋಗ್ಯದಲ್ಲಿ ವ್ಯತ್ಯಾಸವಾಗಿ ಹೆಚ್ಚಿನ ಖರ್ಚು ಉಂಟಾಗುತ್ತದೆ. ಶವನ ದೇವಸ್ಥಾನದಲ್ಲಿ ಪಂಚಾಮೃತ ಅಭೀಷೇಕ ಮಾಡುಸುವುದರಿಂದ ಹೆಚ್ಚಿನ ಲಾಭ ಉಂಟಾಗುತ್ತದೆ.

ಶುಭಸಂಖ್ಯೆ:03

ಧನುರಾಶಿ : ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಟ್ಟರೆ ಒಳಿತು ಅಧಿಕ ಖರ್ಷಿನಿಂದ ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆಗಳಿವೆ. ವಿದೇಶ ಪ್ರಯಾಣ ಯೋಗವು ಕೂಡ ನಿಮಗೆ ಹೆಚ್ಚಾಗಿದೆ. ದತ್ತಾತ್ರೆಯರ ಆರಾಧನೆಯಿಂದ ಹೆಚ್ಚಿನ ಲಾಭವನ್ನು ಕಾಣುವುರಿ. ಶುಭಸಂಖ್ಯೆ:07

ಮಕರರಾಶಿ: ಹೊಸ ವಾಹನ ಖರೀದಿ ಮಾಡುವ ಯೋಗ ನಿಮಗೆ ಒದಗಿ ಬಂದಿದೆ. ಉನ್ನತ ವ್ಯಾಸಂಗಕ್ಕಾಗಿ ಅಧಿಕ ಖರ್ಚು ಮಾಡುವುರಿ. ಏಕವಾರ ರುದ್ರಾಭಿಷೇಕದಿಂದ ನಿಮಗೆ ಹೆಚ್ಚಿನ ಲಾಭವಾಗುತ್ತದೆ.

ಶುಭಸಂಖ್ಯೆ:06

Advertisement

ಮಹಾಲಕ್ಷಿ ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯಲಿದೆ. ವಿದೇಶಿ ಪ್ರಯಾಣ ಯೋಗವೂ ಕೂಡ ಇದೆ. ಮನೆ ಜಮೀನು ಖರೀದಿ ಮಾಡಬಹುದು. ನಿಮಗೆ ವಿವಾಹ ಯೋಗವೂ ಕೂಡ ಇದಗೆ ಬರಲಿದೆ. ರಾಮೇಶ್ವರದಲ್ಲಿರುವ ಶವನ ದರ್ಶನದಿಂದ ಹೆಚ್ಚಿನ ಲಾಭುಂಠಾಗುತ್ತವೆ. ಶಿವನ ಆಶೀರ್ವಾದವೂ ಕೂಡ ಅಗತ್ಯವಿದ್ದು ಸಪ್ತಶತಿ ಪಾರಾಯಣದಿಂದ ಇನ್ನೂ ಹೆಚ್ಚಿನ ಅನುಕೂಲಗಳು ನಿಮಗೆ ಆಗಲಿವೆ.

ಶುಭಸಂಖ್ಯೆ:09

ಮೀನರಾಶಿ : ಉನ್ನತ ಹುದ್ದೆ ಸಿಗುವುದು. ಅದರಿಂದ ಹೆಚ್ಚಿನ ಲಾಭ ಉಂಟಾಗುತ್ತದೆ. ಮಕ್ಕಳಿಂದ ಹೆಚ್ಚಿನ ಪ್ರಶಂಸೆ ಹೆಚ್ಚಲಿದೆ. ತಂದೆ ಅಥವಾ ತಾಯಿಯಿಂದ ನಿಮಗೆ ಹಣಕಾಸಿನ ನೆರವು ಉಂಟಾಗಲಿದೆ. ಹೊಸ ಉದ್ಯೋಗ ಅಥವಾ ಬಂಡವಾಳ ಹೂಡಿಕೆಗೆ ಇದು ಉತ್ತಮ ಸಮಯ. ದತ್ತಾತ್ರೇಯನ ದರ್ಶನದಿಂದ ಹೆಚ್ಚಿನ ಲಾಭವಾಗಲಿದೆ.

ಶುಭಸಂಖ್ಯೆ:04

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ