ರೈಸಿಂಗ್ ಕನ್ನಡ :
ಬೆಂಗಳೂರು:
ಸ್ಯಾಂಡಲ್ವುಡ್ನಲ್ಲಿ ಭಾರೀ ಕೋಲಾಹಲ ಎಬ್ಬಿಸಿದ ಡ್ರಗ್ಸ್ ಮಾಫಿಯಾದಲ್ಲಿ ಮೊದಲ ಹೆಸರು ಬಹಿರಂಗವಾಗಿದ್ದು ತುಪ್ಪದ ಬೆಡಗಿ ರಾಗಿಣಿ ಎಂದು ಗೊತ್ತಾಗಿದೆ.ತಮ್ಮ ಹೆಸರು ಕೇಳಿ ಬರುತ್ತಿದ್ದಂತೆ ರಾಗಿಣಿ ಎಸ್ಕೆಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
15 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಾ ಬಂದಿದ್ದ ನಟಿ ರಾಗಿಣಿಗೆ ಕಳೆದ ಕೆಲವು ವರ್ಷಗಳಿಂದ ಬೇಡಿಕೆ ಇರಲಿಲ್ಲ. ಹೀಗಾಗಿ ಸೆಲೆಬ್ರೇಟಿ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.
ಸಿಸಿಸಬಿ ನೋಟೀಸ್ ನೀಡುವ ಮುನ್ನವೇ ನಟಿ ರಾಗಿಣಿ ತಮ್ಮ ಮ್ಯಾನೇಜರ್ ಜೊತೆ ರಾಜ್ಯವನ್ನೆ ಬಿಟ್ಟು ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ. ರಾಗಿಣಿ ಅವರ ಆಪ್ತ ಜಯನಗರದ ಆರ್ಟಿಓ ಅಧಿಕಾರಿ ರವಿ ಶಂಕರ್ ಅವರನ್ನ ಕಚೇರಿಗೆ ತಂದು ವಿಚಾರಣೆ ಮಾಡಿದ ನಂತರ ರಾಗಿಣಿಗೆ ಸಿಸಿಬಿ ನೋಟೀಸ್ ನೀಡಿದೆ ಎಂದು ತಿಳಿದು ಬಂದಿದೆ. ‘
ಕೆಲವು ವರ್ಷ ನಟಿ ರಾಗಿಣಿ ಆರ್ಟಿಒ ಅಧಿಕಾರಿ ರವಿಶಂಕರ್ ಜೊತೆ ಖಾಸಗಿ ಹೋಟೇಲ್ಗೆ ಬಂದಾಗ ಮತ್ತೊಬ್ಬ ಗೆಳೆಯ ಉದ್ಯಮಿ ಶಿವ ಪ್ರಕಾಶ್ ಚಿಪ್ಪಿ ಜೊತೆ ಜಗಳವಾಗಿತ್ತು.ರವಿಶಂಕರ್ ಮತ್ತು ಶಿವಪ್ರಕಾಶ್ ಬಿಯರ್ ಬಾಟಲಿಯಲ್ಲಿ ಬಡಿದಾಡಿಕೊಂಡಿದ್ದರು. ಅಂದು ಇದೇ ವೈಷಮ್ಯಕ್ಕೆ ಹೊಡೆದಾಡಿಕೊಮಡಿದ್ದಾರಾ ಅನ್ನೋದೇ ಈಗಿನ ಪ್ರಶ್ನೆಯಾಗಿದೆ. ವಿಚಾರಣೆ ನಂತರವಷ್ಟೆ ಎಲ್ಲವಿ ಜಗಜಾಹೀರಾಗಲಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?