ರಾಜ್ಯ
ಸುದೀಪ್ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದೆಯಾ..? ಎಲ್ಲಿಗೆ ಬಂತು ದಚ್ಚು-ಕಿಚ್ಚಿನ ಸ್ಟಾರ್ ವಾರ್..?
![](https://risingkannada.com/wp-content/uploads/2019/09/IMG-20190923-WA0000.jpg)
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ಸದ್ಯಕ್ಕೆ ನಿಲ್ಲುವಂತೆ ಕಾಣ್ತಿಲ್ಲ. ಪೈಲ್ವಾನ್ ಪೈರಸಿ ಕಾಟ ಇನ್ನೂ, ಕಡಿಮೆಯಾಗಿಲ್ಲ. ಈ ಮಧ್ಯೆ, ಕಿಚ್ಚ ಸುದೀಪ್ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಮಾಡೋಕೆ ಕಿಡಿಗೇಡಿಗಳು ಟ್ರೈ ಮಾಡಿರೋದು ಗೊತ್ತಾಗಿದೆ. ಈ ಕುರಿತು ಸುದೀಪ್ ಸಾಂಸ್ಕೃತಿಕ ಪರಿಷತು ಪೇಜ್ನಿಂದ ಟ್ವೀಟ್ ಮಾಡಲಾಗಿದೆ.
ಸದ್ಯಕ್ಕೆ ಕಿಚ್ಚ ಸುದೀಪ್, ಶೂಟಿಂಗ್ಗಾಗಿ ಪೋಲೆಂಡ್ಗೆ ಹೋಗಿದ್ದಾರೆ. ಕಿಡಿಗೇಡಿಗಳಿಂದ ಟ್ವಿಟ್ಟರ್ ಹ್ಯಾಕ್ ಮಾಡೋ ಪ್ರಯತ್ನ ನಡೆದಿದೆ. ಟ್ವಿಟ್ಟರ್ ಹ್ಯಾಕ್ ಕುರಿತು, ಸುದೀಪ್ ಅವರ ಜೀ ಮೇಲ್ ಅಕೌಂಟ್ ಗೆ ಏಳು ಬಾರಿ ನೋಟಿಫಿಕೇಷನ್ ಬಂದಿದೆ. ಇವತ್ತು ಮಧ್ಯಾಹ್ನದಿಂದ ಟ್ವಿಟರ್ ಅಕೌಂಡ್ ಹ್ಯಾಕ್ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಟ್ವೀಟ್ ಮಾಡಲಾಗಿದೆ.
ಸೈಬರ್ ಪೊಲೀಸರು ಈ ಬಗ್ಗೆ ಗಮನ ಹರಿಸಬೇಕು ಎಂದು ಟ್ವೀಟ್ ಮಾಡಲಾಗಿದೆ. ಆದ್ರೆ, ಈ ಬಗ್ಗೆ ಸುದೀಪ್ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಕೂಡ ಕನ್ನಡ ಸಿನಿಮಾದ ಸ್ಟಾರ್ ವಾರ್ ಭಾಗನಾ..? ಅನ್ನೋ ಪ್ರಶ್ನೆ ಕಾಡ್ತಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?