Featured
ಬೀದರ್ನಲ್ಲಿ ಸಚಿವ ಪ್ರಭು ಚೌಹಾಣ್ರಿಂದ ‘ಸಾಹಿತಿ ಸಂಗಮ’ ವಿನೂತನ ಕಾರ್ಯಕ್ರಮ
ರೈಸಿಂಗ್ ಕನ್ನಡ:
ಬೀದರ್:
ನಾಡಿನ ಕಿರೀಟ ಬೀದರ ಜಿಲ್ಲೆಯಲ್ಲಿ ‘ಸಾಹಿತಿ ಸಂಗಮ’ ಸಂಗಮ ವಿನೂತನ ಕಾರ್ಯಕ್ರಮ ನಡೆಯಿತು.
ಈ ವಿನೂತನ ಕಾರ್ಯಕ್ರಮದಲ್ಲಿ ಸಚಿವ ಪ್ರಭು ಚವ್ಹಾಣ್ ಬೀದರ್ ನಗರಾದ್ಯಂತ ಸಂಚರಿಸುತ್ತ ವಿವಿಧ ಸಾಹಿತಿಗಳ ಮನೆಗೆ ಭೇಟಿ ನೀಡಿ, ಸಾಹಿತಿಗಳಿಗೆ ಸಾಹಿತ್ಯ ಕೃತಿಗಳ ವಿತರಣೆ, ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಮಾಡಿದರು.
ಇನ್ನು ಕೃಷಿ ಕಾಲೋನಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ಮತ್ತು ಲೇಖಕರು ಹಾಗೂ ಉಪನ್ಯಾಸಕರಾದ ಶಿವಕುಮಾರ ಕಟ್ಟೆ ಅವರ ಪ್ರವಾಸ ಕಥನ ನಾಲ್ದೇರಾ ಕೃತಿಯನ್ನು ಕೂಡ ಬಿಡುಗಡೆ ಮಾಡಿದರು.
ಬಳಿಕ ತಮ್ಮ ಸ್ವಂತ 200 ರೂಪಾಯಿ ಖರ್ಚಿನಲ್ಲಿ ನಾಲ್ದೇರಾ ಕೃತಿ ಖರೀದಿಸಿ, ಪುಸ್ತಕ ಖರೀದಿಸಿ ಓದಿರಿ ಎನ್ನುವ ಮಹತ್ಚದ ಸಂದೇಶ ನೀಡಿದರು.ಸಾಹಿತಿಗಳ ಬರಹದ ಜೊತೆಗೆ ಅವರ ಅರ್ಥಿಕ ಪರಿಸ್ಥಿತಿಯ ಬಗ್ಗೆ ವಿಚಾರಿಸಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?