Connect with us

Featured

ಕೊರೊನಾಗೆ ಸಿಕ್ಕೇ ಬಿಡ್ತು ವ್ಯಾಕ್ಸಿನ್..! ಹ್ಯೂಮನ್ ಟೆಸ್ಟಿಂಗ್​​ನಲ್ಲಿ ಫಸ್ಟ್ ಸಕ್ಸಸ್.. ಆಟ ಮುಗಿಸುತ್ತಾ ಕೊರೊನಾ ವೈರಸ್..?

CORONA VACCINE

ರೈಸಿಂಗ್​ ಕನ್ನಡ ನ್ಯೂಸ್​ ಡೆಸ್ಕ್​​:

ಕೊರೊನಾಗೆ ಯಾವಾಗ ಮೆಡಿಸಿನ್​ ಸಿಗುತ್ತದೆ..? ಮಾರಣಾಂತಿಕ ರೋಗ ಯಾವಾಗ ದೂರ ಆಗಲಿದೆ..? ಈ ಪ್ರಶ್ನೆಗಳು ಎಲ್ಲರ ಬಳಿ ಇದೆ. ಆದ್ರೆ ಉತ್ತರ ಮಾತ್ರ ಏನೂ ಇಲ್ಲ. ಭಯದಲ್ಲೇ ಓಡಾಟ ನಡೆಸಬೇಕು, ಮಾಸ್ಕ್​, ಸ್ಯಾನಿಟೈಸರ್​ ಜೊತೆಗೆ ಜೀವನ ನಡೆಯ ಬೇಕು ಅನ್ನುವುದು ಸದ್ಯದ ಸ್ಥಿತಿ.

Advertisement

ಕೊರೊನಾ ವೈರಸ್​ ವಿರುದ್ಧ ಇಡೀ ಜಗತ್ತೇ ಹೋರಾಟ ಮಾಡುತ್ತಿದೆ.  ಯಾವುದಾದ್ರೂ ಒಂದು ಮೆಡಿಸಿನ್​​ ಸಿಕ್ಕರೆ ಸಾಕು ಅನ್ನುವ ಸಂಶೋಧನೆಗಳು ಕೂಡ ನಡೆಯುತ್ತಿವೆ. ಈ ಮಧ್ಯೆ ವೈದ್ಯಕೀಯ ಲೋಕದಲ್ಲಿ ಕೊರೊನಾ ವಿರುದ್ಧ ನಡೆಸಿದ ಪ್ರಯೋಗದಲ್ಲಿ ರಷ್ಯಾ ಯಸ್ವಿಯಾಗಿದೆ ಅನ್ನುವ ಸುದ್ದಿ ಹರಿದಾಡ್ತಿದೆ.

ರಷ್ಯಾದ ಸೆಚೆನೋವ್​ ವಿಶ್ವವಿದ್ಯಾಲಯ ಕೊರೊನಾಗೆ ಕಂಡುಹಿಡಿದ್ದ ಲಸಿಕೆಯನ್ನು ಮನುಷ್ಯನ ಮೇಲೆ ಪ್ರಯೋಗ ನಡೆಸಿದೆ ಯಶಸ್ವಿ ಆಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

ಜೂನ್​ 16ರಂದು ರಷ್ಯಾದ ಆರೋಗ್ಯ ಸಚಿವಾಲಯ ಮಾನವನ ಮೇಲೆ  ಕೊರೊನಾ ಲಸಿಕೆಯ ವೈದ್ಯಕೀಯ ಪರೀಕ್ಷೆಗೆ ಅನುಮತಿ ನೀಡಿತ್ತು..  ಇದನ್ನು ಮಾಸ್ಕೋದ  ಪ್ಯಾಂಡಮಿಕ್​​​​​ ಡಿಸಿಸ್​​ ರಿಸರ್ಚ್ ಸೆಂಟರ್​​ನಲ್ಲಿ  ಹ್ಯೂಮನ್​ ಟೆಸ್ಟಿಂಗ್​ಗೆ ಒಳಪಡಿಸಲಾಗಿತ್ತು. ಇದರಲ್ಲಿ ನಾವು ಯಶಸ್ಸು ಕಂಡಿದ್ದೇವೆ.

  • ವಾಡಿಮ್​ ತರಸೊವ್​​​, ​​ಡೈರೆಕ್ಟರ್​​, ಟ್ರಾನ್ಸ್‌ಲೇಶನಲ್‌ ಮೆಡಿಸಿನ್‌ ಅಂಡ್‌ ಬಯೋಟೆಕ್ನಾಲಜಿ

ಮೊದಲ ಸುತ್ತಿನ ಹ್ಯೂಮನ್​ ಟೆಸ್ಟಿಂಗ್​ನಲ್ಲಿ ಯಶಸ್ಸು ಕಂಡಿರುವ ರಷ್ಯಾ ಇನ್ನೆರಡುನ ಸುತ್ತಿನ ಹ್ಯೂಮನ್​ ಟೆಸ್ಟಿಂಗ್​ಗೆ ಸಜ್ಜಾಗುತ್ತಿದೆ. ಒಂದು ವೇಳೆ ರಷ್ಯಾ ಇದರಲ್ಲಿ ಯಶಸ್ವಿ ಆದರೆ ಕೊರೊನಾ ವಿರುದ್ಧ ವಿಶ್ವವೇ ಗೆಲ್ಲಲಿದೆ.

Advertisement
ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ