Featured
ರೊಮ್ಯಾನ್ಸ್ ಓಕೆ..! ಅಬ್ಬಾ.. ಮಕ್ಕಳಿಗೆ ಜನ್ಮ ನೀಡಲಾರೆ ಎಂದಿದ್ದು ಯಾಕೆ ಮಲ್ಲಿಕಾ ಶೆರಾವತ್..?

ರೈಸಿಂಗ್ ಕನ್ನಡ : ತಾಯಿಗೆ ತುಂಬಾನೇ ಜವಾಬ್ದಾರಿ ಇರುತ್ತೆ. ಆ ಎಲ್ಲಾ ಜವಾಬ್ದಾರಿ ನೆನಪಿಸಿಕೊಂಡ್ರೆ ಭಯವಾಗುತ್ತೆ. ಹೀಗಾಗಿ, ನಾನು ಮಕ್ಕಳಿಗೆ ಜನ್ಮ ನೀಡಿ, ತಾಯಿ ಆಗಲು ಸಿದ್ಧನಿಲ್ಲ ಎಂದು ಬಾಲಿವುಡ್ ನಟಿ, ಐಟಮ್ ಗರ್ಲ್ ಮಲ್ಲಿಕಾ ಶೆರಾವತ್ ಹೇಳಿದ್ದಾರೆ. ಇದರ ಮಧ್ಯೆ, ನನಗೆ ರೊಮ್ಯಾನ್ಸ್ ಅಂದ್ರೆ ಇಷ್ಟ, ರೊಮ್ಯಾನ್ಸ್ ಓಕೆ ಎಂದು ಉದ್ಘಾರ ಹಾಕಿದ್ದಾರೆ.
ಇಷ್ಟೆಲ್ಲದರ ಮಧ್ಯೆ, ಮಲ್ಲಿಕಾ ಶೆರಾವತ್ಗೆ ಮಕ್ಕಳಂತೆ ತುಂಬಾ ಇಷ್ಟ.
ಹೀಗಾಗಿಯೇ. ಎಷ್ಟೇ ಬ್ಯುಸಿ ಇದ್ರೂ, ತನ್ನ ಸಹೋದರನ ಮಗನ ಜೊತೆ ಪ್ರತಿ ದಿನ ಟೈಮ್ ಪಾಸ್ ಮಾಡ್ತಾರೆ.
ನನಗೆ ಮಕ್ಕಳಿಲ್ಲ. ಆದ್ರೆ, ರನ್ಷಿರ್ ತನ್ನ ಮಗನ ಸಮಾನ. ಅವನ ಜೊತೆ ಆಟವಾಡೋದು, ಟ್ರಾವಲ್ ಮಾಡೋದು
ಅಂದ್ರೆ ನನಗೆ ಇಷ್ಟ. ಆದ್ರೆ, ಮಗುವಿಗೆ ಡೈಪರ್ ಚೇಂಜ್ ಮಾಡೋದು ಮಾತ್ರ ನನ್ನಿಂದ ಆಗಲ್ಲ ಎಂದು ನಗುವಿನಿಂದಲೇ
ಉತ್ತರಿಸ್ತಾರೆ ಮಲ್ಲಿಕಾ.
ಮಕ್ಕಳಂದ್ರೆ ನಿಮಗೆ ಇಷ್ಟ ಅಲ್ವೇ.. ನೀವು ಯಾವಾಗ ತಾಯಿ ಆಗ್ತೀರಾ ಅಂತ
ಪ್ರಶ್ನೆ ಕೇಳಿದ್ರೆ, ತಾಯಿ ಆಗಲು ನಾನು ಸಿದ್ಧಳಿಲ್ಲ ಎಂದಿದ್ದಾರೆ. ಮಕ್ಕಳ ಪಾಲನೆ, ಪೋಷಣೆ ತುಂಬಾನೇ
ಕಷ್ಟ. ಮಕ್ಕಳನ್ನ ಬೆಳೆಸೋದು ಸುಲಭವಲ್ಲ. ಹೀಗಾಗಿ, ನಾನು ಅದಕ್ಕೆ ತಯಾರಿಲ್ಲ ಎಂದಿದ್ದಾರೆ.
ಮಕ್ಕಳಿಗೆ ಜನ್ಮ ನೀಡಲು ರೆಡಿ ಇಲ್ಲದೇ ಇದ್ರೂ, ರೊಮ್ಯಾನ್ಸ್ಗೆ ಮಾತ್ರ ತಾನು ರೆಡಿ ಎಂದು ಹೇಳಿದ್ದಾರೆ. ಕೆಲ ಕಾಲ ಫ್ರಾನ್ಸ್ ಬ್ಯುಸಿನೆಸ್ಮ್ಯಾನ್ ಜೊತೆ ಡೇಟಿಂಗ್ ಮಾಡಿದ್ದ ಮಲ್ಲಿಕಾ, ಈಗ ಮತ್ತೆ ಸಿಂಗಲ್ ಆಗಿದ್ದಾರಂತೆ. ಹೀಗಾಗಿ, ಮತ್ತೆ ಪ್ರೇಮದಲ್ಲಿ ಬೀಳೋಕೆ ನಾನು ರೆಡಿ. ರೊಮ್ಯಾನ್ಸ್ ಅಂದ್ರೆ ಇಷ್ಟ. ಅದರ ಮಜನೇ ಬೇರೆ ಎಂದಿದ್ದಾರೆ ಮಲ್ಲಿಕಾ ಶೆರಾವತ್.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















