Featured
ಹನುಮಾನ್ ರೋಲ್ ನಲ್ಲಿ ಯಶ್..?
ಯಶ್

ರಾಕಿಂಗ್ ಸ್ಟಾರ್ ಯಶ್ ಈಗಾಗ್ಲೇ Toxic ಸಿನಿಮಾ ಅನೌನ್ಸ್ ಮಾಡಿ ಆಗಿದೆ. ಆದಾದ್ಮೇಲೆ ಮುಂದಿನ ಸಿನಿಮಾ ಯಾವುದು ಅನ್ನೋ ಚರ್ಚೆ ಈಗಾಗ್ಲೇ ಶುರುವಾಗಿದೆ. ಕೆಲವೊಂದು ಮಾಹಿತಿ ಪ್ರಕಾರ ಶಾರೂಕ್ ಖಾನ್ ನಿರ್ಮಾಣ ಸಂಸ್ಥೆಗೆ ಯಶ್ ಸಿನಿಮಾ ಮಾಡ್ತಾರೆ ಅನ್ನೋ ಚರ್ಚೆ ಆಗ್ತಿದೆ. ಈ ನಡುವೆ ಯಶ್ ಹನುಮಂತನ ರೋಲ್ ಮಾಡ್ತಾರೆ ಅನ್ನೋದು ಟ್ರೆಂಡಿಂಗ್ ಆಗಿದೆ.
ಯೆಸ್, ಇದಕ್ಕೆ ಕಾರಣ ಹನುಮ್ಯಾನ್ ಸಿನಿಮಾ. ತೆಲುಗಿನ ಹನುಮ್ಯಾನ್ ಅಥಬಾ ಹನುಮಾನ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತು. ಸ್ಟಾರ್ ಹಿರೋ ಇಲ್ಲದೇನೇ 250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸ್ತು. ಹನುಮಾನ್ ಸಿನಿಮಾದ ಡೈರೆಕ್ಟರ್ ಈಗಾಗ್ಲೇ ಜೈ ಹನುಮಾನ್ ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಹೀಗಾಗಿ ಕೆಲವು ಮೂಲಗಳ ಪ್ರಕಾರ ಜೈ ಹನುಮಾನ್ ಸಿನಿಮಾದಲ್ಲಿ ಯಶ್, ಹನುಮಾನ್ ರೋಲ್ ಮಾಡ್ತಾರೆ ಎನ್ನಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ಹಾಟ್ ಟಾಪಿಕ್. ಬಟ್ ಯಾವೂದು ಕನ್ಫರ್ಮ್ ಇಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?