Featured
ಮಗನ ಜೊತೆ ರಾಬಿನ್ ಉತ್ತಪ್ಪ ಫೋಟೋ ಫೋಸ್- ಫ್ಯಾಮಿಲಿ ಜೊತೆ ಟೈಮ್ ಪಾಸ್ ಮಾಡ್ತಿದ್ದಾರೆ ಸ್ಟಾರ್ ಕ್ರಿಕೆಟರ್
![](https://risingkannada.com/wp-content/uploads/2020/06/Uttappa.jpg)
ರೈಸಿಂಗ್ ಕನ್ನಡ:
ಕೊಡಗು:
ಕ್ರಿಕೆಟರ್ ರಾಬಿನ್ ಉತ್ತಪ್ಪ ಎಲ್ಲಿದ್ದಾರೆ..? ಹೇಗಿದ್ದಾರೆ..? ಲಾಕ್ ಡೌನ್ ಟೈಮ್ ನಲ್ಲಿ ಏನ್ ಮಾಡ್ತಿದ್ದಾರೆ..? ಇಂತಹ ಪ್ರಶ್ನೆ ಉತ್ತಪ್ಪ ಅಭಿಮಾನಿಗಳಲ್ಲಿ ಇತ್ತು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಪ್ಪ ಏನ್ ಮಾಡ್ತಿದ್ದಾರೆ ಮತ್ತು ಎಲ್ಲಿದ್ದಾರೆ ಅನ್ನೋದು ರಿವೀಲ್ ಆಗಿದೆ. ಕ್ರಿಕೆಟ್ ಇಲ್ಲದೆ ಫ್ರೀ ಆಗಿರುವ ಉತ್ತಪ್ಪ ಈಗ ತನ್ನ ತವರು ಕೊಡಗಿನಲ್ಲಿದ್ದಾರೆ. ಮಗನ ಜೊತೆ ಕಾಲ ಕಳೆಯುತ್ತಿರುವ ಉತ್ತಪ್ಪ ಕೊಡಗಿನ ಜನಪ್ರಿಯ ಪ್ರವಾಸಿ ತಾಣವೊಂದಕ್ಕೆ ಭೇಟಿ ನೀಡಿದ್ದಾರೆ. ದುಮ್ಮಿಕ್ಕಿ ಹರಿಯುವ ಜಲಪಾತದ ಮುಂದೆ ರಾಬಿನ್ ಉತ್ತಪ್ಪ ತನ್ನ ಮಗನ ಜೊತೆ ಫೋಸ್ ಕೊಟ್ಟಿದ್ದಾರೆ. ಉತ್ತಪ್ಪ ಐಪಿಎಲ್ನಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಬೇಕಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?