Featured
ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ : ತೆರದಾಳ ಕ್ಷೇತ್ರದಲ್ಲಿ ಕೊರೊನ ನಿಯಂತ್ರಣದಲ್ಲಿದೆ: ಸಿದ್ದು ಸವದಿ

ರೈಸಿಂಗ್ ಕನ್ನಡ :
ಬೆಂಗಳೂರು :
ತೆರದಾಳ ಕ್ಷೇತ್ರದಲ್ಲಿ ಕೊರೊನ ನಿಯಂತ್ರಣದಲ್ಲಿದೆ ಎಂದು ವಿಧಾನಸೌಧದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಕೊರೊನಾ ಕುರಿತು ಮಾಹಿತಿ ನೀಡಿದ ಸಿದ್ದು ಸವದಿ, ಮಹಾರಾಷ್ಟ್ರ ಸಂಪರ್ಕ ದಿಂದ ಕೊರೋನ ಬಂದಿತ್ತು ಎಂದರು.
ಸಂಕಷ್ಟ ದಲ್ಲಿ ಇರುವ ನೇಕಾರರಿಗೆ ಆಹಾರದ ಕಿಟ್ ಗಳನ್ನು ಒದಗಿಸಿದ್ದೇವೆ.ನಮ್ಮ ಕ್ಷೇತ್ರದ ಕೆಲಸಗಳ ಕಾರಣದಿಂದ ಸಿಎಂ ಭೇಟಿಗೆ ಬಂದಿದ್ದೇನೆ.ನೇಕಾರ ನಿಗಮಕ್ಕೆ ನೇಕಾರರನ್ನೇ ನೇಮಕ ಮಾಡಲು ಹೇಳಿದ್ದೆವು.ಆದರೂ ನಮ್ಮ ಮೇಲೆ ಪ್ರೀತಿ ಯಿಂದ ನೇಕಾರ ನಿಗಮಕ್ಕೆ ನನ್ನನ್ನು ನೇಮಕ ಮಾಡಿದ್ದಾರೆ.ನಾವೇ ನೇಕಾರರಿಗೆ ಕೊಡಿ ಅಂತಾ ಹೇಳಿ , ನಾವೇ ಅದಕ್ಕೆ ಅಧ್ಯಕ್ಷರಾಗೋದು ಸರಿಯಲ್ಲ.ಅದಕ್ಕೆ ಬೇಡ ಅಂತಾ ಹೇಳಿದ್ದೇನೆ.ಸಿಎಂ ಭೇಟಿ ಮಾಡಿ ಮನವರಿಕೆ ಮಾಡಿ ಕೊಡುತ್ತೇನೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ನಮಗಂತೂ ಯಾವುದೇ ಅಸಮಾಧಾನ ಇಲ್ಲ.ಪಕ್ಷದ ಕಾರ್ಯಕರ್ತನಾಗಿ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡುತ್ತೇನೆ ಎಂದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?