Connect with us

Featured

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಐದು ಭಾಷೆಗಳಲ್ಲಿ 9ಕ್ಕೂ ಹೆಚ್ಚು ನಿರೀಕ್ಷಿತ ಸಿನಿಮಾಗಳು

ರೈಸಿಂಗ್ ಕನ್ನಡ:

ನ್ಯೂಸ್​ ಡೆಸ್ಕ್​:

ಅಮೆಜಾನ್​ ಪ್ರೈಮ್ ವಿಡಿಯೋ ಜಾಗತಿಕ ಐದು ಭಾರತೀಯ ಭಾಷೆಗಳಲ್ಲಿ 9ಕ್ಕೂ ಹೆಚ್ಚು  ನಿರೀಕ್ಷಿತ ಸಿನಿಮಾಗಳನ್ನ ನೇರವಾಗಿ ತನ್ನ ಸೇವೆಯಲ್ಲಿ ಪ್ರರ್ಶಿಸಲು ಸಜ್ಜಾಗಿದೆ.

ಈ ಹಿಂದೆ ಬಿಡುಗಡೆಯಾದ ಜಾಗತಿಕ ಪ್ರಥಮ ಪ್ರದರ್ಶನಗಳು ಅದ್ಬುತ ಯಶಸ್ಸು ಕಂಡಿದ್ದವು. ಇದೀಗ ಐದು ಭಾರತೀಯ ಭಾಷೆಗಳಾದ ಹಿಂದಿ, ತಮಿಳು, ಕನ್ನಡ, ಮತ್ತು ಮಲಯಾಳಂ ಭಾಷೆಗಳಲ್ಲಿ ಅಮೆಜಾನ್​ ಪ್ರೈಮ್ ವಿಡಿಯೋ 19 ಚಿತ್ರಗಳನ್ನ ನೀಡುತ್ತದೆ.

Advertisement

ವರುಣ್​ ಧವನ್​, ಸಾರಾ ಅಲಿ ಖಾನ್​ ​ ಅಭಿನಯದ ಕೂಲಿ ನಂ.1 (ಹಿಂದಿ) (25ನೇ ಡಿಸೆಂಬರ್​) , ರಾಜಕುಮಾರ್ ನಟಿಸಿರುವ ಛಲಾಂಗ್ (ಹಿಂದಿ) (13ನೇ ನವೆಂಬರ್​)​, ಭೂಮಿ ಪಡ್ನೇಕರ್​ ಅವರ ದುರ್ಗಾವತಿ (11ನೇ ಡಿಸೆಂಬರ್​), ಆನಂದ್​ ದೇವರಕೊಂಡ ಅಭಿನಯದ ಮಿಡ್ಲ್​ ಕ್ಲಾಸ್​ ಮೆಲೊಡೀಸ್ (ತೆಲುಗು)​ (20ನೇ ನವೆಂಬರ್​) , ಮಾಧವನ್​ ಅಭಿನಯದ ಮಾರಾ (ತಮಿಳು) (17ನೇ ಡಿಸೆಂಬರ್​) ,ಅರವಿಂದ್​ ಅಯ್ಯರ್  ಅಭಿನಯದ  ಭೀಮಾ ಸೇನಾ ನಳ ಮಹಾರಾಜ (ಕನ್ನಡ) (29ನೇ ಅಕ್ಟೋಬರ್​) , ಚೇತನ್ ಗಂಧರ್ವ ನಟಿಸಿರುವ ಮನೆ ನಂಬರ್​ 13 (ಕನ್ನಡ) (19ನೇ ನವೆಂಬರ್​) ,ಹಲಾಲ್​ ಲವ್​ ಸ್ಟೋರಿ (ಮಲಯಾಳಂ) 15ನೇ ಅಕ್ಟೋಬರ್​ರಂದು ತೆರೆಕಾಣಲಿದೆ. ಈ ಎಲ್ಲಾ ಸಿನಿಮಾಗಳು ಅಮೆಜಾನ್​ ಪ್ರೈಮ್ ವಿಡಿಯೋದಲ್ಲಿ ಕಾಣಲಿವೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ