Featured
ಅಯೋಧ್ಯ ರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ಸುದಾರೆ. ಈ ಮೂಲಕ ಕೋಟಿ ಕೋಟಿ ಭಾರತೀಯರ ಕನಸು ನನಸಾಗಿದೆ.
ಉತ್ತರ ಪ್ರದೇಶದ ಪುಣ್ಯ ನಗರಿಯಲ್ಲಿ ಶುಭ ಮೂಹರ್ತದಲ್ಲಿ ಪ್ರಧಾನಿ ಮೋದಿ 22.6 ಕೆ.ಜಿ ತೂಕದ ಐದು ಇಟ್ಟಿಗೆಗೆಳನ್ನ ಇಡುವ ಮೂಲಕ ಶಿಲಾನ್ಯಾಸ ಮಾಡಿದರು. ಈ ಐದು ಇಟ್ಟಿಗೆಗೆಳಿಗೆ ನಂದಾ, ಭದ್ರಾ, ಜಯಾ,ರಿಕ್ಷಾ, ಪೂರ್ಣಾ ಎಂದು ಹೆಸರಿಡಲಾಗಿತ್ತು.
ಬೆಳಗ್ಗೆ ಅಯೋಧ್ಯೆಗೆ ವಿಮಾನದ ಮೂಲಕ ಬಂದಳಿದ ಪ್ರಧಾನಿ ಮೋದಿಗೆ ಉತ್ತರ ಪ್ರದೇಶ ಸಿ.ಎಂ.ಯೋಗಿನಾಥ್ ಸ್ವಾಗತಿಸಿದರು.ರಾಮ ಮಂದಿರಕ್ಕೆ ಹೋಗುವ ಮುನ್ನ ಪ್ರಧಾನಿ ಮೋದಿ ಹನುಮನ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ನಂತರ ರಾಮಮಂದಿರತ್ತ ಪ್ರಧಾನಿ ಮೋದಿ, ಸಿ.ಎಂ.ಯೋಗಿನಾಥ್ ತೆರೆಳಿದರು.
ಭಕ್ತರು ರಾಮರಕ್ಷಾಸ್ತೋತ್ರ ಪಠಿಸಿದರು.ಶ್ರೀಸೂಕ್ತವನ್ನ ಋತ್ವಿಜರು ಪಠಿಸಿದರು.ಪ್ರಧಾನಿ ನರೇಂದ್ರ ಮೋದಿ ಆರತಿ ಮಾಡಿ ನಮಸ್ಕರಿಸಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?