ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಐಪಿಎಲ್ನ 13ನೇ ಸೀಸನ್ಗೆ ದಿನಗಣೆನೆ ಶುರುವಾಗಿದೆ. ಯುಎಇಯಲ್ಲಿ ನಡೆಯಲಿರುವ ಕ್ಲಲರ್ಫುಲ್ ಟೂರ್ನಿಗೆ ಎಲ್ಲಾ 8 ತಂಡಗಳು ಭರ್ಜರಿ ಸಿದ್ಧತೆ ಆರಂಭಿಸಿವೆ.
ಆದರೆ ರಾಜಸ್ಥಾನ ತಂಡದ ಫೀಲ್ಡಿಂಗ್ ಕೋಚ್ ದಿಶಾಂಕ್ ಯಾಗ್ನಿಗ್ಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.
ಈ ವಿಚಾರವನ್ನ ಸ್ವತಃ ರಾಜಾಸ್ಥಾನ ರಾಯಲ್ಸ್ ಹಾಗೂ ದಿಶಾಂಕ್ ಟ್ವೀಟರ್ನಲ್ಲಿ ಬರೆದಿದ್ದಾರೆ. ಆ.20ರ ನಂತರ ರಾಜಸ್ಥಾನ ರಾಯಲ್ಸ್ ತಂಡದ ಫ್ರಾಂಚೈಸಿ ಮತ್ತು ಆಟಗಾರರು ಯುಎಇಗೆ ಪ್ರಯಾಣ ಬೆಳಸಲಿದ್ದಾರೆ.
ಸೀಸನ್ 13ರ ಐಪಿಎಲ್ ಫೈನಲ್: ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟ ಡೆಲ್ಲಿ: ಪ್ರಶಸ್ತಿ ಉಳಿಸಿಕೊಳ್ಳಲು ಮುಂಬೈ ಹೋರಾಟ
ಸ್ಟೋಯ್ನಿಸ್ ಆಲ್ರೌಂಡ್ ಆಟಕ್ಕೆ ಮುಳುಗಿದ ಸನ್ ರೈಸರ್ಸ್: ಫೈನಲ್ ತಲುಪಿ ದಾಖಲೆ ಬರೆದ ಡೆಲ್ಲಿ
ಐಪಿಎಲ್ ಕ್ವಾಲಿಫೈಯರ್ 2: ಡೆಲ್ಲಿ ಹುಡುಗರಿಗೆ ಸನ್ ರೈಸರ್ಸ್ ಸವಾಲು
ಐಪಿಎಲ್ ಕ್ವಾಲಿಫೈಯರ್ 1 ಫೈಟ್: ಮುಂಬೈ ಮಣಿಸೋಕೆ ಡೆಲ್ಲಿ ಸಜ್ಜು
ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಸಿದ್ರಾಮ್ ಅವಿರೋಧ ಆಯ್ಕೆ
ಶಾರ್ಜಾ ಅಂಗಳದಲ್ಲಿ ಆರ್ಸಿಬಿಗೆ ಸನ್ ರೈಸರ್ಸ್ ಸವಾಲು: ಪ್ಲೇ ಆಫ್ ಗೆ ಇನ್ನೊಂದೇ ಹೆಜ್ಜೆ