Featured
ಇನ್ನೂ ನಾಲ್ಕೈದು ದಿನ ಭಾರೀ ಮಳೆ- ಹವಾಮಾನ ಇಲಾಖೆ ಅಲರ್ಟ್
ರೈಸಿಂಗ್ ಕನ್ನಡ:
ಬೆಂಗಳೂರು:
ಕರ್ನಾಟಕದ ಕರಾವಳಿ ಭಾಗ ಸೇರಿದಂತೆ ರಾಜ್ಯದಾದ್ಯದಂತ ಸೋಮವಾರ(ಆಗಸ್ಟ್ 17)ದಿಂದ ಮುಂದಿನ 4 ದಿನ ಅಂದರೆ ಆಗಸ್ಟ್ 21ರ ತನಕ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜನರು ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ ಇಂದಿನಿಂದ ನಾಲ್ಕೈದು ದಿನಗಳ ಕಾಲ ಭಾರೀ ಮಳೆ ಸುರಿಯಬಹುದು. ಆ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ಇತರೆ ಭಾಗಗಳಲ್ಲೂ ಮಳೆಯಾಗುವ ಸಾಧ್ಯತೆ ಇದ್ದು ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
You may like
ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ..!
ಬಿರು ಬಿಸಿಲಿನ ಮಧ್ಯೆ…ರಾಜ್ಯದಲ್ಲಿ ಮಳೆಯ ಸಿಂಚನ..!
ಬೇಗೆ ತಣಿಸಲಿದ್ದಾನಾ ವರುಣ ?: ಬೇಸಿಗೆಯಲ್ಲಿ ಮಳೆ ಮುನ್ಸೂಚನೆ!
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನಲೆ – ಚಿಕ್ಕೋಡಿಯಲ್ಲಿ ಪ್ರವಾಹ ಪರಿಸ್ಥಿತಿ – ಸುರಕ್ಷಿತವಾಗಿರಲು ಪೊಲೀಸರಿಂದ ಮನವಿ
ಮಹಾರಾಷ್ಟ್ರ, ಬೆಳಗಾವಿಯಲ್ಲಿ ಧಾರಾಕಾರ ಮಳೆ- ಬಾಗಲಕೋಟೆಯಲ್ಲಿ ಪ್ರವಾಹ ಭೀತಿ..!, ಉಕ್ಕಿ ಹರಿಯುತ್ತಿದೆ ಘಟಪ್ರಭಾ, ಕೃಷ್ಣಾ ನದಿ..!
ಮಳೆ ಅಬ್ಬರದ ಬಗ್ಗೆ ರೆಡ್ ಅಲರ್ಟ್- ಕರ್ನಾಟಕದಲ್ಲಿ ಜೋರು ಮಳೆ ಗ್ಯಾರೆಂಟಿ..!