Featured
ಕೊರೊನಾ ಭೀತಿ ನಡುವೆ ಆ ವೀಡಿಯೊ ನೋಡಿ ಬೆಚ್ಚಿಬಿದ್ದ ರಾಯಚೂರು ಜನ
![](https://risingkannada.com/wp-content/uploads/2020/07/Capture.jpg)
ರೈಸಿಂಗ್ ಕನ್ನಡ :
ರಾಯಚೂರು :
ಅಂತ್ಯಸಂಸ್ಕಾರ ಮಾಡಿದ ಸ್ಥಳದಲ್ಲಿ ಮನೆಗಳಿದ್ದು, ಆ ವೇಳೆ ಮಕ್ಕಳು ಮತ್ತು ಇತರರು ಶವದ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವುದು ದೃಶ್ಯಗಳು ಆತಂಕ ಸೃಷ್ಟಿಸಿದೆ. ಆದ್ರೆ ಆ ಮೃತ ವ್ಯಕ್ತಿ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕಿದೆ. ಸ್ಪಷ್ಟನೆ ನಂತರವೇ ಕರೋನಾ ಸಾವಾ ಅಥವಾ ಸಹಜ ಸಾವ ಎನ್ನುವ ಸ್ಪಷ್ಟ ಮಾಹಿತಿ ತಿಳಿಯಲಿದೆ.
ಹೌದು ರಾಯಚೂರು ಜಿಲ್ಲೆಯಲ್ಲಿ ಇದು 12 ಕೊರೋನಾ ಸೋಂಕು ದೃಢವಾಗಿ 500 ಗಡಿಗೆ ತಲುಪುವ ಮೂಲಕ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಇದೀಗ ಮತ್ತೊಂದು ವೀಡಿಯೋ ಫೇಸ್ ಬುಕ್ ಮತ್ತು ವಾಟ್ಸ ಆ್ಯಪ್‌ಗಳಲ್ಲಿ ವೈರಲ್ ಆಗಿದೆ. ವ್ಯಕ್ತಿ ಓರ್ವ ಸಾವನಪ್ಪಿದ್ದು ಆ ವ್ಯಕ್ತಿಯ ಸಾವಿನ ಮೂಲ ಗೊತ್ತಿಲ್ಲ.
ಜೊತೆಗೆ ವ್ಯಕ್ತಿ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ, ಆದ್ರೆ ಆರೋಗ್ಯ ಇಲಾಖೆ ಶ್ರದ್ಧಾಂಜಲಿ ವಾಹನದಲ್ಲಿ ಕೊರೋನಾ ಸೋಂಕಿನಿಂದ ಸತ್ತ ವ್ಯಕ್ತಿಗಳನ್ನು ಹೇಗೆ ಶವಸಂಸ್ಕಾರ ಮಾಡುತ್ತಾರೊ ಅದೇ ಶೈಲಿಯಲ್ಲಿ ಮಾಡಿದ್ದಾರೆ.
ಅಂತ್ಯಸಂಸ್ಕಾರ ಮಾಡಿದ ಸ್ಥಳದಲ್ಲಿ ಮನೆಗಳಿದ್ದು, ಆ ವೇಳೆ ಮಕ್ಕಳು ಮತ್ತು ಇತರರು ಶವದ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವುದು ದೃಶ್ಯಗಳು ಆತಂಕ ಸೃಷ್ಟಿಸಿದೆ. ಆದ್ರೆ ಆ ಮೃತ ವ್ಯಕ್ತಿ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕಿದೆ. ಸ್ಪಷ್ಟನೆ ನಂತರವೇ ಕರೋನಾ ಸಾವಾ ಅಥವಾ ಸಹಜ ಸಾವ ಎನ್ನುವ ಸ್ಪಷ್ಟ ಮಾಹಿತಿ ತಿಳಿಯಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?