Featured
ಭಾರತದತ್ತ ಐದು ರಾಫೆಲ್ ಯುದ್ಧ ವಿಮಾನಗಳ ಪ್ರಯಾಣ: ಹರ್ಯಾಣದ ಅಂಬಾಲಕ್ಕೆ ಬಂದಿಳಿಯಲಿರುವ ಫೈಟರ್ ಜೆಟ್ಸ್
![](https://risingkannada.com/wp-content/uploads/2020/07/fighter-jet.jpg)
ರೈಸಿಂಗ್ ಕನ್ನಡ :
ದೆಹಲಿ :
ಮೊದಲ ಹಂತದ ಐದು ರಾಫೆಲ್ ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ಭಾರತದತ್ತ ಪ್ರಯಾಣ ಬೆಳೆಸಿವೆ.
ವಾಯು ಸೇನೆಯನ್ನ ಬಲಪಡಿಸುವ ದೃಷ್ಟಿ ಮತ್ತು ಇತ್ತಿಚೆಗೆ ಚೀನಾದೊಂದಿಗೆ ನಡೆದ ಗಡಿ ಗಲಾಟೆ ಈ ಎಲ್ಲ ಅಂಶಗಳು ಫ್ರಾನ್ಸ್ನಿಂದ ರಾಫೆಲ್ ಯುದ್ಧ ವಿಮಾನದ ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಸೋಮವಾರ ಮೊದಲ ಹಂತದಲ್ಲಿ ಐದು ರಾಫೆಲ್ ಯುದ್ಧ ವಿಮಾನಗಳು ಪ್ರಯಾಣ ಬೆಳೆಸಿವೆ.
ಫ್ರಾನ್ಸ್ನಿಂದ ಭಾರತಕ್ಕೆ 7 ಸಾವಿರ ಕಿಲೋಮೀಟರ್ ಇದ್ದು ಈ ಐದು ಯುದ್ಧ ವಿಮಾನಗಳು ಯುಎಇಯಲ್ಲಿರುವ ಫ್ರಾನ್ಸ್ನ ವಾಯುನೆಲೆಗೆ ಬಂದಿಳಿದು ಇಂಧನವನ್ನ ಪೂರೈಸಿಕೊಂಡು ಭಾರತಕ್ಕೆ ಪ್ರಯಾಣ ಬೆಳಸಲಿದೆ.
ರಾಫೆಲ್ ಯುದ್ಧ ವಿಮಾನಗಳು ಹರ್ಯಾಣದ ಅಂಬಾಲಕ್ಕೆ ಬಂದಿಳಿದ ನಂತರ ಬುಧವಾರ ಭಾರತೀಯ ವಾಯು ಸೇನೆಗೆ ಸೇರ್ಪಡೆಗೊಳ್ಳುವ ಪ್ರಕ್ರಿಯೆ ನಡೆಯಲಿದೆ.
![](https://risingkannada.com/wp-content/uploads/2020/07/WhatsApp-Image-2020-07-01-at-10.22.16-AM-27-1024x576-2.jpg)
ಫ್ರಾನ್ಸ್ನಿಂದ ಭಾರತ 10 ರಾಫೆಲ್ ಯುದ್ಧ ವಿಮಾನಗಳನ್ನ ಖರೀದಿ ಮಾಡಲಿ ನಿರ್ಧರಿಸಿದೆ.ಸದ್ಯ ಐದು ರಾಫೆಲ್ ಯುದ್ಧ ವಿಮನಗಳಿಂದ ಭಾರತೀಯ ವಾಯು ಸೇನೆ ಸಮರಾಭ್ಯಾಸ ನಡೆಸಲಿದೆ. ಕೊರೊನಾ ಭೀತಿ ಇರುವುದರಿಂದ 2021ಕ್ಕೆ ಇನ್ನುಳಿದ ರಾಫೆಲ್ ಯುದ್ಧ ವಿಮಾನಗಳು ಭಾರತಕ್ಕೆ ಬರಲಿವೆ ಎಂದು ತಿಳಿದು ಬಂದಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?