Featured
ಭಾರತೀಯ ವಾಯುಪಡೆಗೆ ರಗಡ್ ರಾಫೆಲ್ ಅಧಿಕೃತ ಸೇರ್ಪಡೆ:ರಾಫೆಲ್ ವಾಯು ವಿಮಾನಗಳಿಗೆ ವಾಟರ್ ಸೆಲ್ಯೂಟ್ ಸ್ವಾಗತ
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಅಂಬಾಲದ ವಾಯುಪಡೆ ನಿಲ್ದಣಕ್ಕೆ ಬಂದಿಳಿದ ಐದು ರಾಫೆಲ್ ಯುದ್ಧ ವಿಮಾನಗಳು ಅಧಿಕೃತವಾಗಿ ಭಾರತೀಯ ವಾಯು ಪಡೆಗೆ ಸೇರ್ಪಡೆಯಾಗಿದೆ.ಇದಕ್ಕು ವಾಯು ನೆಲೆಗೆ ಬಂದಿಳಿದ ಯುದ್ಧ ವಿಮಾನಗಳಿಗೆ ವಾಟರ್ ಸೆಲ್ಯೂಟ್ ಕೊಟ್ಟು ಸ್ವಾಗತಿಸಲಾಯಿತು.
ಗುರುವಾರ ವಾಯುಪಡೆಗೆ ಸುವರ್ಣಕ್ಷರದಲ್ಲಿ ಬರೆದಿಡುವ ದಿನವಾಗಿದ್ದು ಕಳೆದ ತಿಂಗಳು ಜುಲೈ 27ರಂದು ಫ್ರಾನ್ಸ್ನಿಂದ ಐದು ರಾಫೆಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿದ್ದವು.
ಗುರುವಾರ ರಾಫೆಲ್ ಯುದ್ಧ ವಿಮಾನಗಳನ್ನ ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ. ಈ ಐದು ವಿಮಾನಗಳು 17 ಸ್ಕ್ವಾಡ್ರನ್ ಗೋಲ್ಡನ್ ಆರ್ರೋಸ್ನ ಭಾಗವಾಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?