Featured
ರಾಧಿಕಾ ಪಂಡಿತ್ ಸೀಮಂತ ಹೇಗೆ ನಡೀತು : Exclusive Photos
ಬೆಂಗಳೂರು : ರಾಧಿಕಾ ಪಂಡಿತ್ ಅವರ ಸೀಮಂತ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಡೀತು. ಹಳದಿ ಡ್ರೆಸ್ ನಲ್ಲಿ ರಾಧಿಕ ದೇವತೆಯಂತೆ ಕಾಣ್ತಿದ್ರು. ಕೇವಲ ಅತ್ಯಪ್ತರು, ಸಂಬಂಧಿಕರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರೋ ರಾಧಿಕ, ಅತ್ಯಂತ ಸಂತಸದ ಕ್ಷಣಗಳು ಎಂದು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಶೀಘ್ರವೇ ಮತ್ತಷ್ಟು ಫೋಟೋಗಳನ್ನ, ಅದ್ಭುತ ಕ್ಷಣಗಳನ್ನ ಹಂಚಿಕೊಳ್ಳೋದಾಗಿ ರಾಧಿಕಾ ಹೇಳಿದ್ದಾರೆ.
ಯಶ್ ರಾಧಿಕಾ ಮೊದಲ ಮಗು ಐರಾಗೆ ಇನ್ನೂ ಒಂದು ವರ್ಷ ತುಂಬಿಲ್ಲ. ಆಗಲೇ ಎರಡನೇ ಮಗುವಿನ ತಾಯಿ ಆಗಲು ರಾಧಿಕಾ ದಿನಗಣನೆ ಎದುರು ನೋಡ್ತಿದ್ದಾರೆ. ಇದೇ ವಿಚಾರವಾಗಿ ಹಲವು ಟ್ರೋಲ್ ಕೂಡ ಆಗಿದ್ದನ್ನ ನಾವು ನೆನೆಯಬಹುದು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?