Featured
ಹೊಸ ಗೆಟಪ್ನಲ್ಲಿ ಪುನೀತ್ ರಾಜಕುಮಾರ್ ಹೀರೋಯಿನ್ ಅನುಪಮಾ ಪರಮೇಶ್ವರನ್ : ಸಖತ್ ಬೋಲ್ಡ್ ಮಗಾ
ರೈಸಿಂಗ್ ಕನ್ನಡ :
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿ, ಎಲ್ಲರ ಮನಸೂರೆಗೊಂಡಿದ್ದ ನಟಿ ಅನುಪಮಾ ಪರಮೇಶ್ವರನ್. ಸಣ್ಣ ಪಾತ್ರ ಮಾಡಿದ್ರು, ಅನುಪಮಾ ಲುಕ್, ಆಕ್ಟಿಂಗ್ಗೆ ಎಲ್ಲರೂ ಫಿದಾ ಆಗಿದ್ರು. ಕನ್ನಡದಲ್ಲೇ ಅಲ್ಲದೆ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಬ್ಯುಸಿಯಾಗಿ, ತನಗೇ ಅಂತಲೇ ಸ್ಪೆಷಲ್ ಫ್ಯಾನ್ ಫಾಲೋಯಿಂಗ್ ಅನುಪಮಗೆ ಇದೆ.
ಇದೀಗ ಅನುಪಮಾ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಯಾವಾಗಲು ಫ್ಯಾಮಿಲಿ ಲುಕ್ನಲ್ಲಿ, ಸದಾ-ಸೀದಾ ಹುಡುಗಿಯಂತೆ ಕಾಣಿಸಿಕೊಳ್ಳೋದು ಅನುಪಮಾಗೆ ಅಭ್ಯಾಸ. ಅದ್ರಲ್ಲೂ ತುಂಬಾನೇ ಮಾಡರ್ನ್ ಲುಕ್ನಲ್ಲಿ ಅನುಪಮಾ ಕಾಣಿಸಿಕೊಂಡಿದ್ದು ಕಡಿಮೆ. ಆದ್ರೀಗ, ಗ್ಲಾಮರ್ ಡೋಸ್ ಕೊಂಚ ಜಾಸ್ತಿ ಮಾಡಿದಂತೆ ಅನ್ನಿಸ್ತಿದೆ.
ಹಾಗಂತ, ಅನುಪಮಾ ಏನ್ ಬಿಚ್ಚಮ್ಮನಂತೆ ಆಗಿಲ್ಲ. ತನ್ನ ಟ್ರೇಡ್ ಮಾರ್ಕ್ ಬಿಡದೇ, ಹೊಸ ಲುಕ್ನಲ್ಲಿ ಮತ್ತಷ್ಟು ಅಂದ, ಚೆಂದವಾಗಿ ಕಾಣ್ತಿದ್ದಾರೆ. ಹೀಗಾಗಿಯೇ, ಅನುಪಮಾ ಏನೋ ಸ್ಪೆಷಲ್ ಆಗಿ ಕಾಣ್ತಿದ್ದಾರಲ್ಲ ಅಂತ ನೆಟ್ಟಿಗರು, ಅಭಿಮಾನಿಗಳು ಅಂತಿದ್ದಾರೆ.
ನೀವೂ ಕೂಡ ಅನುಪಮಾ ಲುಕ್ ನೋಡ್ತಾ, ಹೇಗಿದೆ ಅನ್ನೋದನ್ನ ಕಾಮೆಂಟ್ ಮಾಡಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?