Featured
ಈಗಲಾದರೂ ತಿಳಿ..! ಅನುಮಾನಪಡುವವನು ನಾಶವಾಗುತ್ತಾನೆ
ಬರಹ: ಡಾ.ಬಸವರಾಜ್ ಗುರೂಜಿ, ಜ್ಯೋತಿಷಿ ,9972848937
ಒಂದು ಸಲ ಒಬ್ಬ ಸಮುದ್ರವನ್ನು ದಾಟುವುದರಲ್ಲಿದ್ದ. ವಿಭೀಷಣ ರಾಮನ ಹೆಸರನ್ನು ಒಂದು ಎಲೆಯ ಮೇಲೆ ಬರೆದು ಅವನ ಬಟ್ಟೆಯಲ್ಲಿ ಕಟ್ಟಿದ. “ನೀನು ಯಾವುದಕ್ಕೂ ಅಂಜಬೇಕಾಗಿಲ್ಲ. ಶ್ರದ್ಧೆಯಿಂದ ಸಮುದ್ರದ ಮೇಲೆ ನಡೆದುಕೊಂಡು ಹೋಗು . . . ಆದರೆ, ನಿನ್ನಲ್ಲಿ ಶ್ರದ್ಧೆ ಕಡಿಮೆಯಾದೊಡನೆ ನೀನು ಮುಳುಗುವೆ” ಎಂದ.
ಮನುಷ್ಯ ಸುಲಭವಾಗಿ ಸಮುದ್ರದ ಮೇಲೆ ಹೋಗುತ್ತಿದ್ದನು. ಪಂಚೆ ತುದಿಯಲ್ಲಿ ವಿಭೀಷಣ ಏನನ್ನು ಬರೆದಿರುವನೊ ಅದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಕೆರಳಿತು. ಅದನ್ನು ಬಿಚ್ಚಿ ತೆಗೆದಾಗ ಸಾಧಾರಣವಾದ ಎಲೆಯ ಮೇಲೆ ಬರೀ ರಾಮನಾಮವನ್ನು ಬರೆದಿರುವುದನ್ನು ಕಂಡ. “ಇಷ್ಟೇನೆ, ಬರೀ ರಾಮನಾಮವಷ್ಟೇ !” ಎಂದು ಅವನ ಮನಸ್ಸಿನಲ್ಲಿ ಯಾವಾಗ ಸಂಶಯ ಬಂತೋ ಆ ಕೂಡಲೇ ಅವನು ಸಮುದ್ರದ ಪಾಲಾದ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?