Featured
ಸುರಪುರ ಪೊಲೀಸ್ ಠಾಣೆ ಸೀಲ್ ಡೌನ್ – ಸಿಬ್ಬಂದಿಗಳಿಗೆ ಕೊರೊನಾ ಭೀತಿ
![](https://risingkannada.com/wp-content/uploads/2020/07/yadgiri-corona.jpg)
ರೈಸಿಂಗ್ ಕನ್ನಡ :
ದುರ್ಗೇಶ್ ಮಂಗಿಹಾಳ, ಯಾದಗಿರಿ:
ಯಾದಗಿರಿಯ ಸುರಪುರ ಠಾಣೆಯ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ಹಿನ್ನಲೆ ಸುರಪುರ ಪೊಲೀಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ. ಠಾಣೆ ಸಿಬ್ಬಂದಿಗೆ ಕೊರೊನಾ ಬಂದ ಹಿನ್ನಲೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತಲೆ ನೋವಾಗಿದೆ.
ಸೋಂಕಿತ ಪೇದೆ ಹಲವು ಕಡೆ ಕರ್ತವ್ಯ ನಿರ್ವಹಿಸಿದ್ದಾರೆ. ಬೋನಾಳ ಹಾಗೂ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದು, ಪೊಲೀಸರ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಜನರು ಆತಂಕ ಪಡುತ್ತಿದ್ದಾರೆ. ಕೊರೊನಾ ಸೋಂಕಿಗೆ ಸುರಪುರ ಪೊಲೀಸ್ ಠಾಣೆ ಈಗ ಸೀಲ್ ಡೌನ್ ಮಾಡಲಾಗಿದ್ದು.
![](https://risingkannada.com/wp-content/uploads/2020/07/WhatsApp-Image-2020-07-01-at-10.22.16-AM-25-1024x576.jpeg)
ತಾಲೂಕಿನ ಜನರು ಸಹಕರಿಸುವಂತೆ ಪೊಲೀಸ್ ಠಾಣೆ ಗೇಟಿಗೆ ನೋಟಿಸ್ ಬೋರ್ಡ್ ಹಾಕಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಕೆಲಸ ಮಾಡಲು ಸಾರ್ವಜನಿಕ ಸಂಪರ್ಕ ನಂಬರ್ ನೀಡಿ ಸಹಕರಿಸುವಂತೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಸೋಂಕಿತ ಪೇದೆ ಜೊತೆಗೆ 30ಕ್ಕೂ ಮಂದಿ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದು ಜನರು ಆತಂಕಗೊಂಡಿದ್ದಾರೆ.
You may like
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ
ಕೊರೊನಾ ಅಬ್ಬರ: 6 ಲಕ್ಷ ದಾಡಿದ ಕೊರೊನಾ ಕೇಸ್: 87 ಮಂದಿ ಬಲಿ
ಸದ್ಯ ಶಾಲಾ-ಕಾಲೇಜು ತೆರೆಯುವ ಚಿಂತನೆ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಕೊರೊನಾ ಅಬ್ಬರ: 69 ಲಕ್ಷ ದಾಟಿದ ಕೊರೊನಾ ನಂಬರ್: ಸಾವಿನ ಸಂಖ್ಯೆ 96,318ಕ್ಕೆ ಏರಿಕೆ