Featured
ಪ್ರಧಾನಿ ಮೋದಿ ವೆಬ್ಸೈಟ್ ಟ್ವೀಟರ್ ಖಾತೆ ಹ್ಯಾಕ್: ಸುರಕ್ಷಿತಾ ಕ್ರಮ ಕೈಗೊಂಡ ಟ್ವೀಟರ್ ಸಂಸ್ಥೆ

ರೈಸಿಂಗ್ ಕನ್ನಡ : 
ನ್ಯೂಸ್ ಡೆಸ್ಕ್:
ಪ್ರಧಾನಿ ಮೋದಿ ಅವರ ವೈಯಕ್ತಿಕ ವೆಬ್ಸೈಟ್ಗೆ ಟ್ವೀಟ್ವೊಂದು ಲಿಂಕ್ ಆಗಿದ್ದು ಹ್ಯಾಕ್ ಆಗಿರುವುದನ್ನ ಟ್ವಟರ್ ಖಚಿತ ಪಡಿಸಿದೆ.
ಪರಿಹಾರ ನಿಧಿಗಾಗಿ ಕ್ರಿಪ್ಟೊಕರೆನ್ಸಿಗಳ ಮೂಲಕ ಸಹಾಯ ಹಸ್ತ ಚಾಚುವಂತೆ ಒಂದರ ಹಿಂದೆ ಒಂದು ಟ್ವೀಟ್ಗಳನ್ನ ಮೋದಿ ಅವರ ಅಕೌಂಟ್ನಿಂದ ಮನವಿ ಮಾಡಲಾಗಿತ್ತು.
ಪ್ರಧಾನಿಗಳ ವೆಬ್ಸೈಟ್ ಖಾತೆಯ ಚಟುವಟಿಗಳ ಮೇಲೆ ನಿಗಾ ಇಡಲಾಗಿದ್ದು ಸುರಕ್ಷಿತಾ ಅಗತ್ಯ ಕ್ರಮಗಳನ್ನ ಕೈಗೊಂಡಿರುವುದಾಗಿ ಹೇಳಿದೆ.
ಜಾನ್ ವಿಕ್ ಎಂಬಾತನೆ ಹ್ಯಾಕ್ ಆಗಿದ್ದು ಬಿಟ್ ಕಾಯಿನ್ ಕೊಡುವಂತೆ ಮನವಿ ಮಾಡಿದ್ದಾರೆ. ಈ ಖಾತೆಯಲ್ಲಿ 6.1 ಕೋಟಿ ಹಿಂಬಾಲಕರಿದ್ದಾರೆ.
ಜುಲೈನಲ್ಲಿ ಜಗತ್ತಿನ ಅನೇಕ ಗಣ್ಯರ ಟ್ವೀಟ್ ಅಕೌಂಟ್ಗಳು ಹ್ಯಾಕ್ ಆಗಿದ್ದವು ಎಂದು ತಿಳಿದು ಬಂದಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















