ಟಾಪ್ ನ್ಯೂಸ್
ವಿಮಾನ ಇಂಧನಕ್ಕಿಂತಲೂ ಪೆಟ್ರೋಲ್ ಬೆಲೆ ಕಾಸ್ಟ್ಲಿ..! ಏನ್ ಕಾಲ ಬಂತು ಕಣ್ರೀ..

ರೈಸಿಂಗ್ ಕನ್ನಡ :
- ವಿಮಾನಕ್ಕೆ ಬಳಸೋ ATF ಬೆಲೆ 79 ರೂಪಾಯಿ.
- ಬೆಂಗಳೂರಲ್ಲಿ ಪೆಟ್ರೋಲ್ ಬೆಲೆ ಲೀಟರ್ 110 ರೂಪಾಯಿ.
- ವಿಮಾನ ಇಂಧನಕ್ಕಿಂತಲೂ ಪೆಟ್ರೋಲ್ ಬೆಲೆ ಶೇ.33ರಷ್ಟು ದುಬಾರಿ.
ಎಂಥಾ ಕಾಲ ಬಂತು ರೀ.. ಬೈಕು, ಕಾರು ಮಾರಿ, ಒಂದ್ ವಿಮಾನ ತಗೊಳ್ಳೋಣ್ವಾ..? ಈ ರೀತಿಯ ಜೋಕ್ಗಳು ಈಗ ಎಲ್ಲಾ ಕಡೆ ಹರಿದಾಡ್ತಿವೆ. ಯಾಕಂದ್ರೆ, ವಿಮಾನ ಇಂಧನ ದರಕ್ಕಿಂತಲೂ ಈಗ ಪೆಟ್ರೋಲ್ ಬೆಲೆ ದುಬಾರಿಯಾಗಿದೆ.
ಯೆಸ್, ವಿಮಾನಕ್ಕೆ ಬಳಸೋ ಎಟಿಎಫ್ ದರ 79 ರೂಪಾಯಿ ಇದ್ರೆ, ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್ ದರ 110 ರೂಪಾಯಿ ದಾಟಿದೆ. ಅಂದ್ರೆ, ಪೆಟ್ರೋಲ್ ದರಕ್ಕಿಂತಲೂ ವೈಮಾನಿಕ ಇಂಧನ ಕಡಿಮೆ ಬೆಲೆಗೆ ಸಿಗ್ತಿದೆ.
ವಿಮಾನದಲ್ಲಿ ಹೋಗೋವ್ರು ಶ್ರೀಮಂತರು.. ಆದ್ರೆ, ಬೈಕ್, ಕಾರು ಬಳಸೋವ್ರು ಸಾಮಾನ್ಯ ಜನ. ಮೋದಿ ಯಾಕೆ ಸಾಮಾನ್ಯ ಜನರ ಹೊಟ್ಟೆ ಮೇಲೆ ಹೊಡೀತಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?