Featured
ಬೆಳ್ಳಂಬೆಳಗ್ಗೆಯೇ ಲಡಾಖ್‌ನಲ್ಲಿ ಮೋದಿ – ಚೀನಾಗೆ ಗಡಿಯಿಂದಲೇ ಪರೋಕ್ಷ ವಾರ್ನಿಂಗ್..!
![](https://risingkannada.com/wp-content/uploads/2020/07/modi-1.jpg)
![](https://risingkannada.com/wp-content/uploads/2020/07/Astrology-3-1024x576.png)
ರೈಸಿಂಗ್ ಕನ್ನಡ
ವೆಬ್ ಡೆಸ್ಕ್
ಪ್ರಧಾನಿ ನರೇಂದ್ರ ಮೋದಿ ಖುರ್ಚಿಗೆ ಅಂಟಿಕುಳಿತು, ಕೊಠಡಿಯಲ್ಲಷ್ಟೇ ಕೆಲಸ ಮಾಡೋರಲ್ಲ, ಅಗತ್ಯ ಬಿದ್ದರೆ ದೇಶದ ಗಡಿಗೂ ಎಂಟ್ರಿ ಕೊಡ್ತಾರೆ. ಈ ಹಿಂದೆಯೆ ಇದನ್ನ ಸಾಕಷ್ಟು ಸಲ ಮಾಡಿ ತೋರಿಸಿದ್ದಾರೆ ಕೂಡ. ಇದೀಗ, ಚೀನಾ ಗಡಿ ಲಡಾಖ್‌ಗೆ ಮೋದಿ ದಿಢೀರ್ ಭೇಟಿ ಕೊಟ್ಟಿದ್ದಾರೆ.
ಅಚ್ಚರಿ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಲಡಾಕ್ಗೆ ಭೇಟಿ ನೀಡಿ ಗಡಿಯ ಪರಿಸ್ಥಿತಿ ಕುರಿತು ಸೇನೆಯೊಂದಿಗೆ ಚರ್ಚಿಸಿ ಅವಲೋಕನ ನಡೆಸಿದ್ದಾರೆ.
![](https://risingkannada.com/wp-content/uploads/2020/07/modi-2-1024x768.jpg)
ಕಳೆದ ತಿಂಗಳು ಜೂ,15ರಂದು ಗ್ವಾಲನ್ ಪ್ರದೇಶದಲ್ಲಿ ಚೀನಿ ಸೈನಿಕರೊಂದಿಗೆ ನಡೆದ ಘರ್ಷಣೆ ಕುರಿತು ಪ್ರಧಾನಿ ಮೋದಿ ಸೇನಾಧಿಕಾರಿಗಳಿಂದ ಮತ್ತು ಗಾಯಗೊಂಡ ಸೈನಿಕರಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಪ್ರಧಾನಿ ಮೋದಿ ಜೊತೆ ಭಾರತೀಯ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಸೇನಾ ಕಮಾಂಡರ್ಗಳಾದ ಲೆಫ್ಟಿನೆಂಟ್ ವೈ.ಕೆ ಜೋಷಿ ಮತ್ತು ಲೆಫ್ಟಿನೆಂಟ್ ಹರೀಂದರ್ ಸಿಂಗ್ ಪ್ರಧಾನಿ ಮೋದಿಗೆ ಸಾಥ್ ನೀಡಿದ್ರು. ಲೇಹ್ ಪ್ರದೇಶಕ್ಕೆ ಇತ್ತಿಚೆಗಷ್ಟೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಕೊಟ್ಟಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿರೋದ್ರಿಂದ ರಿಯಲ್ ಹೀರೋಗಳ ಉತ್ಸಾಹ ಮತ್ತುಷ್ಟು ಹೆಚ್ಚಾಗಿದೆ.
![](https://risingkannada.com/wp-content/uploads/2020/07/rising-kannada-add-11.png)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?