Featured
ಧೋನಿ ಎಷ್ಟು ಸಿಂಪಲ್ ಗೊತ್ತಾ ? ಯುಎಇಗೆ ಹೋಗುವಾಗ ಮಾಹಿ ಮೆರೆದೆ ಸರಳತೆ ಯಾವುದು ಗೊತ್ತಾ ?

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಭಾರತ ಕ್ರಿಕೆಟ್ನ ಬಾಹುಬಲಿ ಎಮ್.ಎಸ್.ಧೋನಿ ಎಷ್ಟು ಸರಳ ವ್ಯಕ್ತಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ ಇದೀಗ ಮಾಹಿ ತಾವು ಎಷ್ಟು ಸಿಂಪಲ್ ಅನ್ನೊದನ್ನ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.
ಮೊನ್ನೆಯಷ್ಟೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದೀಗ ಸೀಸನ್ 13ರ ಐಪಿಎಲ್ ಆಡಲು ಶುಕ್ರವಾರ ತಂಡದ ಸಹ ಆಟಗಾರರೊಂದಿಗೆ ದುಬೈಗೆ ತೆರೆಳಿದ್ದಾರೆ.
ಚೆನ್ನೈನಿಂದ ದುಬೈಗೆ ತೆರೆಳುವ ವೇಳೆ ವಿಮಾನದಲ್ಲಿ ಕುಳಿತಿದ್ದ ತಮ್ಮಬ್ಯುಸ್ನೆಸ್ ಸೀಟನ್ನ ಸಿಎಸ್ಕೆ ತಂಡದ ನಿರ್ದೇಶಕ ಕೆ.ಜಾರ್ಜ್ ಅವರಿಗೆ ಬಿಟ್ಟುಕೊಟ್ಟು ಎಕನಾಮಿ ಸೀಟಿನಲ್ಲಿ ಕುಳಿತರು. ಇದು ಅಲ್ಲಿದ್ದವರೆನೆಲ್ಲಾ ನಿಬ್ಬೆರಗಾಗುವಂತೆ ಮಾಡಿತು.
ಎಕನಾಮಿ ಕ್ಲಾಸ್ನ ಸೀಟ್ನಲ್ಲಿ ಕುಳಿತಿದ್ದ ಕೆ.ಜಾರ್ಜ್ ಕಾಲು ತುಂಬ ಉದ್ದವಾಗಿತ್ತು ಇದನ್ನ ಗಮನಿಸಿದ ಮಾಹಿ, ಕೆ.ಜಾರ್ಜ್ ಅವರಿಗೆ ನಿಮ್ಮ ಕಾಲು ಉದ್ದವಿದೆ.ಇಲ್ಲಿ ಬಂದು ಕುಳಿತುಕೊಳ್ಳಿ (ಬ್ಯುಸ್ನೆಸ್ ಕ್ಲಾಸ್) ಎಂದು ಹೇಳಿದ್ದಾರೆ. ಹೀಗೆ ಹೇಳಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆ.ಜಾರ್ಜ್ ಕೂಡ ಟ್ವೀಟರ್ನಲ್ಲಿ ಬರೆದಿದ್ದಾರೆ.
ಹಲವಾರು ವರ್ಷಗಳಿಂದ ಧೋನಿಯ ಸರಳ ವ್ಯಕ್ತಿತ್ವ ಕ್ರಿಕೆಟಿಗರು ಹೇಳಿದ್ದಾರೆ. ಧೋನಿಯ ಸರಳ ವ್ಯಕ್ತಿತ್ವವ ಇತರೆ ಕ್ರಿಕೆಟಿಗರಿಗೂ ಮಾದರಿಯಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?