ರೈಸಿಂಗ್ ಕನ್ನಡ : ಆಕೆ ಯಾರು ಗೊತ್ತಿಲ್ಲ.. ಎಲ್ಲಿ ಇರ್ತಾಳೋ ಗೊತ್ತಿಲ್ಲ. ಆದ್ರೆ, ಮೈ ಮೇಲೆ ಒಂದೇ ಒಂದು ನೂಲು ಕೂಡ ಇಲ್ಲದೇ ಯೋಗಾಸನ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ತಾನು ಮಾಡಿದ ನ್ಯೂಡ್ ಯೋಗಾದ ಫೋಟೋಗಳನ್ನ ನ್ಯೂಡ್ ಯೋಗಾ ಗರ್ಲ್ ಇನ್ಸ್ಟಾ ಗ್ರಾಮ್ನಲ್ಲಿ ಶೇರ್ ಮಾಡಿ ಸಖತ್ ವೈರಲ್ ಆಗಿದ್ದಾಳೆ.
ನಗ್ನತ್ವದಲ್ಲಿ ಯಾವುದೇ ತಪ್ಪಿಲ್ಲ. ಎಲ್ಲರೂ ನಗ್ನವಾಗಿಯೇ ಯೋಗಾಸನ ಮಾಡಿ. ನಗ್ನವಾಗಿ ಯೋಗಾಸನ ಮಾಡಿದ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಎಂದು ಈ ನ್ಯೂಡ್ ಯೋಗಾ ಗರ್ಲ್ ಹೇಳಿದ್ದಾಳೆ.
ವಿಶೇಷ ಅಂದ್ರೆ, ಈ ನ್ಯೂಡ್ ಯೋಗಾ ಗರ್ಲ್ ಸಾಹಸಕ್ಕೆ ಬಾಲಿವುಡ್ ನಟಿ ಮಲೈಕಾ ಅರೋರಾ ಸಾಥ್ ಕೊಟ್ಟಿದ್ದಾರೆ. ನ್ಯೂಡ್ ಯೋಗಾ ಗರ್ಲ್ ಇನ್ಸ್ಟಾ ಗ್ರಾಂಅನ್ನ ಮಲೈಕಾ ಫಾಲೋ ಮಾಡ್ತಿದ್ದಾರೆ.
ಇಷ್ಟೇ ಅಲ್ಲದೆ, ಹಲವು ಸೆಲಬ್ರೆಟಿಗಳು ನ್ಯೂಡ್ ಯೋಗಾ ಗರ್ಲ್ಗೆ ಸಪೋರ್ಟ್ ಮಾಡಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?