Featured
ದಾವಣಗೆರೆಯಲ್ಲಿ ರಸ್ತೆ ಬದಿ ದಲಿತ ಯುವಕನ ಅಂತ್ಯ ಸಂಸ್ಕಾರ: ದಲಿತರಿಗೆ ಭೂಮಿ ನೀಡಲು ಆಗ್ರಹ
![](https://risingkannada.com/wp-content/uploads/2020/09/dd-1.jpg)
ರೈಸಿಂಗ್ ಕನ್ನಡ:
ದಾವಣಗೆರೆ :
ಅಂತ್ಯ ಸಂಸ್ಕಾರಕ್ಕೆ ಭೂಮಿಯಿಲ್ಲದೇ ಪರದಾಡಿದ ದಲಿತ ಕುಟುಂಬವೊಂದು ಕೊನೆಗೆ ರಸ್ತೆಪಕ್ಕದಲ್ಲಿ ಅಂತ್ಯಸಂಸ್ಕಾರ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ತಾಲೂಕು ಪುಟಕನಾಳ ಗ್ರಾಮದ 22 ವರ್ಷದ ಹನಮಂತಪ್ಪ ಎಂಬ ದಲಿತ ಯುವಕ ಸಾವನಪ್ಪಿದ್ದ. ಮೃತ ಯುವಕನ ಶವ ಸಂಸ್ಕಾರ ಮಾಡಲು ಭೂಮಿ ಸಿಗದೇ ದಲಿತ ಕುಟುಂಬ ಪರದಾಡಿದೆ.
![](https://risingkannada.com/wp-content/uploads/2020/08/BIDAR-EDUCATION-1-1024x460.jpg)
ಕೊನೆಗೆ ಯುವಕನ ಶವವನ್ನ ಕುಟುಂಬ ಸದಸ್ಯರು ರಸ್ತೆ ಪಕ್ಕದಲ್ಲಿಯೇ ಸಂಸ್ಕಾರ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ದಲಿತ ಅಂತ್ಯ ಸಂಸ್ಕಾರಕ್ಕೆ ಭೂಮಿನೀಡುವಂತೆ ರಾಜ್ಯ ಸರ್ಕಾರಕ್ಕೆಇಲ್ಲಿನ ದಲಿತರು ಆಗ್ರಹಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?