Featured
ತುಮಕೂರಿನಲ್ಲಿ ಸಂಡೆ ಲಾಕ್ಡೌನ್ಗಿಲ್ಲ ಕಿಮ್ಮತ್ತು: ಪೊಲೀಸರ ಕೆಂಗಣ್ಣಿಗೆ ಗುರಿಯಾದ ವಾಹನ ಸವಾರರು

ರೈಸಿಂಗ್ ಕನ್ನಡ :
ತುಮಕೂರು:
ಸಂಡೆಲಾಕ್ಡೌನ್ ಇರುವುದರಿಂದ ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಪೊಲೀಸರು ವಾರ್ನಿಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಬೈಕ್ ಸವಾರರು ಮುಲಾಜಿಲ್ಲದೇ ಪೊಲೀಸರ ಮುಂದೆಯೇ ಓಡಾಟ ಮಾಡುತ್ತಿದ್ದು ಪೊಲೀಸರ ಕೆಂಗಣ್ಣು ಬೀರುವಂತೆ ಮಾಡಿದೆ.

ಇದರ ಜೊತೆ ಅನಗತ್ಯವಾಗಿ ಸಂಚರಿಸುವ ಆಟೋಗಳು ಮಾತ್ರ ಪೋಲಿಸರ ಟಾರ್ಗೆಟ್ ಆಗಿದೆ.
ಕಟ್ಟಿ ಇಲ್ಲ, ವಾಹನ ಸೀಜ್ ಮಾಡುವುದಾಗಿ ಪೊಲೀಸರು ಹೇಳುತ್ತಿದ್ದಾರೆ.ಸ್ವಾಮೀಜಿ ಸರ್ಕಲ್, ಚರ್ಚ್ ಸರ್ಕಲ್ ಸೇರಿ ಹಲವೆಡೆ ಪೊಲೀಸರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?