ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಇಡೀ ಜಗತ್ತು ಕೋವಿಡ್ 19ನಿಂದ ಬಳಲುತ್ತಿದೆ. ಮಹಾ ಮಾರಿಯನ್ನ ನಿಯಂತ್ರಿಸಲು ವಿಶ್ವದ ಅದೆಷ್ಟೊ ಔಷಧ ತಯಾರಿಕಾ ಕಂಪೆನಿಗಳು ಲಸಿಕೆ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.
ಇಂಥದ್ದೆ ಒಂದು ಸಂಸ್ಥೆ ಜೈಡಸ್ ಕ್ಯಾಡಿಲಾ ಕೋವಿಡ್ 19 ಚಿಕಿತ್ಸೆಗಾಗಿ ವೈರಾಣು ನಿರೋಧಕ ರೆಮ್ಡೆಸಿವಿರ್ ಔಷಧಿಯ ಜೆನರಿಕ್ ಆವೃತ್ತಿನ್ನು ಮಾರುಕಟ್ಟೆಗೆ ತಂದಿದೆ.
100 ಮಿಲ್ಲಿಗ್ರಾಂ ಇಂಜೆಕ್ಷನ್ಗೆ 2,800 ಆಗಿದ್ದು ರೆಮ್ಡಾಕ್ ದೇಶದಲ್ಲಿರುವ ಅತಿ ಹಗ್ಗದ ರೆಮ್ಡೆಸಿವಿರ್ ಬ್ರಾಂಡ್ ಇದಾಗಿದೆ.
ಕೊರೊನಾ ಸೋಂಕಿತರಿಗೆ ಅಗ್ಗದ ಬೆಲೆಯಲ್ಲಿ ಸಿಗುವ ಉತ್ತಮ ಔಷಧಿ ಕ್ಯಾಡಿಲ್ಹೆಲ್ತ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಡಾ.ಶಾರ್ವಿಲ್ ಪಟೇಲ್ ಹೇಳಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?