Connect with us

Featured

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಮೋದಿ ಗಡ್ಡ..! ಪ್ರಧಾನಿಯ ಉದ್ದಗಡ್ಡದ ಹಿಂದೆ ನಡೆಯುತ್ತಿದೆ ವಿಭಿನ್ನ ಚರ್ಚೆ..!

ರೈಸಿಂಗ್​ ಕನ್ನಡ:

ಅರೆ..ಯಾರ್​..! ಈ ಕೊರೊನಾ ಎಷ್ಟು ಭಯ ಹುಟ್ಟಿಸಿದೆ ಅಂದ್ರೆ ಅಂಗಡಿಯಿಂದ ತಂದ ವಸ್ತು ಹಂಗೇ ತಿನ್ನುವ ಹಾಗಿಲ್ಲ.  ತರಕಾರಿ, ಹಣ್ಣು ಹಂಪಲು ತಂದ್ರೆ ಮೊದಲು ಬಿಸಿ ನೀರಿಗೆ ಹಾಕಿ ತೊಳೆಯಬೇಕು. ಬಟ್ಟೆ ಪರ್ಚೇಸ್​ ಮಾಡಿಕೊಂಡು ಬಂದ್ರೆ ಸ್ಯಾನಿಟೈಸ್​ ಮಾಡ್ಬೇಕು.  ಕರೋನಾ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ.  ಆದ್ರೆ ಅನಿವಾರ್ಯವಾಗಿ ಮುಂಜಾಗೃತಾ ಕ್ರಮವನ್ನು ಅನುಸರಿಸಲೇಬೇಕು. ಯಾಕಂದ್ರೆ ಕೊರೊನಾ ಮಹಾಮಾರಿ ಪ್ರಾಣಕ್ಕೆ ಅಪಾಯ ಒಡ್ಡುತ್ತಿದೆ.

Advertisement

ಕೊರೊನಾ ಟೈಮ್​ನಲ್ಲಿ ಎಲ್ಲವೂ ಕಷ್ಟವಾಗಿಬಿಟ್ಟಿದೆ. ಶೇವ್​​ ಮಾಡೋದು, ಟ್ರಿಮ್​ ಮಾಡೋದು, ಕಟ್ಟಿಂಗ್​​ ಮಾಡಿಸೋದು ಎಲ್ಲವೂ ನಿಂತು ಹೋಗಿದೆ. ಸೆಲೂನ್​ ಕಡೆ ಕಾಲಿಡಲು ಕೂಡ ಭಯ ಆಗ್ತಿದೆ. ದೇಶದ ಅದೆಷ್ಟೋ ಯುವಕರ ಗಡ್ಡ ಟ್ರಿಮ್​ ಮಾಡದೇ, ಶೇವ್​ ಮಾಡದೇ ಹಾಗೇ ಬೆಳೆದು ಬಿಟ್ಟಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯ ಗಡ್ಡವೂ ಉದ್ದ ಬಂದುಬಿಟ್ಟಿದೆ. ಕೆಲವರ ಪ್ರಕಾರ ಪ್ರಧಾನಿ ಮೋದಿ ಕೊರೊನಾ ಹೋರಾಟಕ್ಕೆ ಸ್ಟ್ರಾಟಜಿ ಮಾಡುವುದರಲ್ಲಿ ಬ್ಯೂಸಿಯಾಗಿದ್ದು, ಗಡ್ಡ ಟ್ರಿಮ್​ ಮಾಡಿಸಿಕೊಳ್ಳಲು ಟೈಮ್​ ಸಿಕ್ಕಿಲ್ಲ ಅಂತಾರೆ.

ಜೂನ್​​ 30ರಂದು ಮಾತನಾಡಿದಾಗ ಮೋದಿ ಗಡ್ಡ

ನರೇಂದ್ರ ಮೋದಿ ದೇಶದ ಕೆಲಸಕ್ಕಾಗಿ 16 ರಿಂದ 18 ಗಂಟೆ ಮೀಸಲಿಡುತ್ತಿದ್ದಾರೆ.  ಸದ್ಯದ ಸ್ಥಿತಿಯಲ್ಲಿ ಇದು ಹೆಚ್ಚಾಗಿರಬೇಕು ಅನ್ನೋದು ನೆಟ್ಟಿಗರ ಟ್ರೆಂಡಿಂಗ್​ ಟಾಪಿಕ್​. ಹೀಗಾಗಿ ಮೋದಿ ಅವರ ಟ್ರಿಮ್‌ ಆಗದ ಗಡ್ಡ ಸಾಮಾಜಿಕ ಜಾಲತಾಣಗಳಲ್ಲಿ  ಚರ್ಚೆಯ ವಿಷಯವಾಗಿ ಬಿಟ್ಟಿದೆ.

Advertisement

ಮೋದಿ ವಿಶಿಷ್ಟ ಸಿಗ್ನೇಚರ್​ಗಳಲ್ಲಿ  ಟ್ರಿಮ್‌ ಗಡ್ಡ ಕೂಡ ಒಂದು. ಮಾರ್ಚ್‌ನಲ್ಲಿ ಜನತಾ ಕರ್ಫ್ಯೂ ಘೋಷಿಸುವ ಮುನ್ನ ಭಾಷಣದ ವೇಳೆ ಅವರು ಟ್ರಿಮ್‌ ಗಡ್ಡದಲ್ಲಿಯೇ ಕಾಣಿಸಿಕೊಂಡಿದ್ದರು. ಆಮೇಲೆ ,ಮೋದಿ ಹಲವು ಸಲ ಭಾಷಣ ಮಾಡಿದ್ದಾರೆ.  ಮೊನ್ನೆ ಜೂನ್​ 30ರಂದು ಕೂಡ ದೇಶವನ್ನು ಉದ್ದೇಶಿಸಿ 15 ನಿಮಿಷ ಮಾತನಾಡಿದ್ದರು. ಆದ್ರೆ ಮೋದಿ ಮುಖದಲ್ಲಿ ಗಡ್ಡ ಉದ್ದಕ್ಕೆ ಬಂದಿತ್ತು.  ಟ್ರಿಮ್‌ ಗಡ್ಡ ಕಾಣೆಯಾಗಿತ್ತು.

ಕಳೆದ 3 ತಿಂಗಳಿನಲ್ಲಿ ಮೋದಿ ಗಡ್ಡಕ್ಕೆ ಕತ್ತರಿ ಹಾಕಿಸಿಲ್ಲ.  ಈ ಉದ್ದ ಗಡ್ಡ ಏನಾದರೂ ಸಂದೇಶ ರವಾನಿಸುತ್ತಿದೆಯೇ ಎನ್ನುವುದು ಅನೇಕರ ಚರ್ಚೆಗೆ ವಿಷಯ.  ಸಾಮಾಜಿಕ ಅಂತರ ಕಾಪಾಡಿಕೊಂಡು ಮೋದಿ ಲಾಕ್‌ಡೌನ್‌ ನಿಯಮ ಪಾಲಿಸುತ್ತಿದ್ದಾರೆ. ಕೊರೊನಾ ಸಂಧಿಗ್ಧ ಸಮಯ , ಲಡಾಖ್‌ ಗಡಿ ಬಿಕ್ಕಟ್ಟು, ಹೀಗೆ ವಿಭಿನ್ನ ವಿಷಯಗಳಲ್ಲಿ ಮೋದಿ ಬ್ಯುಸಿಯಾಗಿದ್ದಾರೆ ಎನ್ನುವುದು ಹಲವರ ವಾದ. ಆದ್ರೆ ನಿಜಕ್ಕೂ ಗಡ್ಡದ ಸೀಕ್ರೆಟ್​ ಏನು ಅನ್ನುವುದು ಮೋದಿಗೆ ಮಾತ್ರ ಗೊತ್ತು..!

Advertisement
ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ