Connect with us

Featured

ಸೊಳ್ಳೆಗಳಿಂದ ಬರಲ್ಲ ಕೊರೊನಾ- ಸಂಶೋಧನೆಯಿಂದ ಸಿಕ್ತು ನೆಮ್ಮದಿ..!

ರೈಸಿಂಗ್​ ಕನ್ನಡ ನ್ಯೂಸ್​ ಡೆಸ್ಕ್​​:

ಕೊರೊನಾ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಡೀ ಜಗತ್ತು ಕೋವಿಡ್​19 ದಾಳಿಯಿಂದ ಕಂಗೆಟ್ಟಿದೆ. ಭಾರತದಲ್ಲೂ ದಿನದಿಂದ ದಿನಕ್ಕೆ ಪಾಸಿಟಿವ್​​​ ಕೇಸ್​​ಗಳು ಹೆಚ್ಚಾಗುತ್ತಿದೆ. ಕೊರೊನಾ ಮನುಷ್ಯನಿಂದ ಮನುಷ್ಯನಿಗೆ ಮಾತ್ರ ಹರಡುತ್ತಿದೆ ಅನ್ನುವುದು ಗೊತ್ತಿದೆ. ಸೋಂಕಿತ ವ್ಯಕ್ತಿಯ ಡೈರೆಕ್ಟ್​​ ಅಥವಾ ಇನ್​ ಡೈರೆಕ್ಟ್ ಕಾಂಟಾಕ್ಟ್​ನಿಂದ ಕೊರೊನಾ ಹರಡುತ್ತಿದೆ ಅನ್ನುವುದು ಸಂಶೋಧನೆಯಲ್ಲಿ ತಿಳಿಯುತ್ತಿದೆ.  ಆದರೆ ಈಗ ಸೊಳ್ಳೆಯಿಂದಲೂ ಕೊರೊನಾ ಹರಡುತ್ತಿದೆ ಅನ್ನುವ ಸುದ್ದಿ ಎಲ್ಲಾ ಕಡೆಯೂ ಹರಡುತ್ತಿದೆ.

Advertisement

ಈ ಹಿಂದೆ ಗಾಳಿಯಲ್ಲಿ ಕೊರೊನಾ ಹರಡುತ್ತದೆ ಅನ್ನುವ ಸುದ್ದಿಯಿತ್ತು. ಆದ್ರೆ World health organization ಇದನ್ನು ತಳ್ಳಿಹಾಕಿದೆ. ಆದ್ರೆ ಕೆಲವು ವಿಜ್ಞಾನಿಗಳು ಗಾಳಿಯಲ್ಲಿ ಕೊರೊನಾ ಹರಡುತ್ತಿದೆ ಅನ್ನುವುದನ್ನು ಈಗಲೂ ಪ್ರತಿಪಾದಿಸುತ್ತಿದ್ದಾರೆ. ಈಗ ಸೊಳ್ಳೆಯಿಂದ ಕೊರೊನಾ ಹರಡುತ್ತಿದೆ ಅನ್ನುವುದನ್ನು ಕೂಡ WHO ನಿರಾಕರಿಸಿದೆ. ಗುಡ್​ನ್ಯೂಸ್​ ಅಂದ್ರೆ ಸೊಳ್ಳೆಗಳಿಂದ ಕೊರೊನಾ ಹರಡಲು ಸಾಧ್ಯವಿಲ್ಲ ಅನ್ನುವುದನ್ನು ವಿಜ್ಞಾನಿಗಳು ಕೂಡ ಹೇಳಿದ್ದಾರೆ.

Advertisement

ಸೈಂಟಿಫಿಕ್ ರಿಪೋರ್ಟ್ಸ್ ಎಂಬ ಜರ್ನಲ್​ನಲ್ಲಿ ಈ ವರದಿ ಪ್ರಕಟವಾಗಿದ್ದ, ಸೊಳ್ಳೆಗಳಿಗೂ ಕೊರೋನಾ ಸೋಂಕು ತಗುಲಬಹುದಾ? ಆ ಮೂಲಕ ಮನುಷ್ಯರಿಗೂ ಸೋಂಕು ತಗುಲಬಹುದಾ ಎಂಬ ನಿಟ್ಟಿನಲ್ಲಿ ಈ ಸಂಶೋಧಕರು ವಿವಿಧ ಪ್ರಯೋಗಗಳನ್ನ ನಡೆಸಿ ಆ ವಿವರವನ್ನು ಜರ್ನಲ್​ನಲ್ಲಿ ಪ್ರಕಟಿಸಿದ್ದಾರೆ.

ಏಡಿಸ್ ಏಜಿಪ್ತಿ (Aedes Aegypti), ಏಡಿಸ್ ಆಲ್ಬೋಪಿಕ್ಟಸ್ (Aedes Albopictus) ಮತ್ತು ಕ್ಯುಲೆಕ್ಸ್ ಕ್ಯುಂಕೆಫ್ಯಾಸಿಯಾಟಸ್ (Culex Quinquefasciatus) ಸೊಳ್ಳೆಗಳ ಮೇಲೆ ಪ್ರಯೋಗ ನಡೆಯಿತು. ಈ ಮೂರು ತಳಿಯ ಸೊಳ್ಳೆಗಳು ಚೀನಾದಲ್ಲಿ ಸಾಮಾನ್ಯವಾಗಿ ಸಿಗುತ್ತವೆ ಎಂಬುದು ಇಲ್ಲಿ ಗಮನಾರ್ಹ. ಕೋವಿಡ್-19 ವೈರಾಣು ಈ ಮೂರು ಸೊಳ್ಳೆಗಳಿಗೆ ಸೋಂಕು ಉಂಟು ಮಾಡಲು ಅಸಮರ್ಥವಾಗಿರುವುದು ಸಂಶೋಧನೆಯಿಂದ ದೃಢಪಟ್ಟಿದೆ. ಸೊಳ್ಳೆಯ ದೇಹದೊಳಗೆ ಕೊರೋನಾ ವೈರಸ್ ಸಂತತಿ ಬೆಳೆಯಲು ಅಸಾಧ್ಯವಾಗಿದೆ. ಹೀಗಾಗಿ ಸೊಳ್ಳೆಗಳಿಂದ ಕೊರೊನಾ ಹರಡುವುದಿಲ್ಲ ಅನ್ನುವುದು ಸ್ಪಷ್ಟವಾಗಿದೆ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ