Featured
ಶಮಿ ಕೂಡ ಸೂಸೈಡ್ಗೆ ಚಿಂತಿಸಿದ್ದರಂತೆ. ಟೀಮ್ ಇಂಡಿಯಾ ಆಟಗಾರನ ಶಾಕಿಂಗ್ ನ್ಯೂಸ್..!

ರೈಸಿಂಗ್ ಕನ್ನಡ ವೆಬ್ :
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ಇನ್ನೂ ಮಾಸುವ ಮೊದಲೇ ಮತ್ತೊಂದು ಆತ್ಮಹತ್ಯೆಯ ಸ್ಟೋರಿ ಹೊರಬಿದ್ದಿದೆ. ಆದ್ರೆ ಇದು ಕ್ರಿಕೆಟ್ ಲೋಕದ ರಿಯಲ್ ಸ್ಟೋರಿ. ಯೆಸ್, ಟೀಮ್ ಇಂಡಿಯಾದ ಖ್ಯಾತ ವೇಗಿ ಮೊಹಮ್ಮದ್ ಶಮಿ 2015ರಲ್ಲಿ ಆತ್ಮಹತ್ಯೆ ಬಗ್ಗೆ ಚಿಂತಿಸಿದ್ದರಂತೆ.
ಗಾಯಗೊಂಡು 2015ರಲ್ಲಿ ವಿಶ್ವಕಪ್ನಲ್ಲಿ ಸ್ಥಾನವಂಚಿತರಾಗಿದ್ದ ಶಮಿ ಖಿನ್ನತೆಗೆ ಒಳಗಾಗಿದ್ದರು. ಅಷ್ಟೇ ಅಲ್ಲದೇ ಕೌಟುಂಬಿಕ ಸಮಸ್ಯೆಯೂ ಅವರನ್ನ ಬಿಟ್ಟೂ ಬಿಡದೆ ಕಾಡಿತ್ತಂತೆ. ರೋಹಿತ್ ಶರ್ಮಾ ಜೊತೆಗಿನ ಇನ್ಸ್ಟಾಗ್ರಾಮ್ ಚಾಟ್ನಲ್ಲಿ ಈ ವಿಷ್ಯವನ್ನ ಬಹಿರಂಗಪಡಿಸಿದ್ದಾರೆ. ವಿಶ್ವಕಪ್ನಿಂದ ಸ್ಥಾನವಂಚಿತರಾಗಿದ್ದ ಶಮಿ, ತಂಡಕ್ಕೆ ಮರಳಲು 18 ತಿಂಗಳ ಸಮಯವಾಗಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?