Featured
ನೂತನ ಮುಕ್ತಿ ಬಸ್ಗೆ ಚಾಲನೆ ಕೊಟ್ಟ ಶಾಸಕ ರೇಣುಕಾಚಾರ್ಯ
![](https://risingkannada.com/wp-content/uploads/2020/09/renukacharya.jpg)
ರೈಸಿಂಗ್ ಕನ್ನಡ:
ದಾವಣಗೆರೆ:
ಹಿಂದೆ ಲೈಸನ್ಸ್ ಇಲ್ಲದೆ ಸರ್ಕಾರಿ ಬಸ್ ಓಡಿಸಿ ಸುದ್ದಿ ಆಗಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ಹಿಂದೆ ಲೈಸನ್ಸ್ ಇಲ್ಲದೆ ಸರ್ಕಾರಿ ಬಸ್ ಓಡಿಸಿದ್ರೆ ಇದೀಗ ಮುಕ್ತಿ ವಾಹನ ಓಡಿಸಿ ಸುದ್ದಿಯಲ್ಲಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣ ಪಂಚಾಯಿತಿ ವತಿಯಿಂದ ನೀಡಲಾದ ನೂತನ ಮುಕ್ತಿ ವಾಹನಕ್ಕೆ ಇಂದು ಹೊನ್ನಾಳಿಯಲ್ಲಿ ಸ್ವತಹ ರೇಣುಕಾಚಾರ್ಯ ಅವರೆ ವಾಹನ ಚಲಾಯಿಸುವ ಮೂಲಕ ಚಾಲನೆ ನೀಡಿದ್ದಾರೆ.
ಪ್ರಚಾರಕ್ಕಾಗಿ ಸದಾ ಒಂದಿಲ್ಲ ಒಂದು ಸರ್ಕಸ್ ಮಾಡುವ ರೇಣುಕಾಚಾರ್ಯ ನಡೆ ನೋಡಿ ಜಿಲ್ಲೆಯ ಜನ ಮುಸಿ ಮುಸಿ ನಗುತಿದ್ದಾರೆ.ಪ್ರಚಾರಕ್ಕೆ ಮುಕ್ತಿ ವಾಹನ ಬಿಡುತ್ತಿಲ್ಲ ಅಂತ ಆಡಿಕೊಳ್ಳುತಿದ್ದಾರೆ
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?