Connect with us

Featured

ವಿಮಾನದ ಮೈಲೇಜ್ ಎಷ್ಟು ಗೊತ್ತಾ..?1000 ಕಿಲೋಮೀಟರ್ ವಿಮಾನ ಹಾರಿಸಲು ಖರ್ಚಾಗುವ ದುಡ್ಡು ಎಷ್ಟು ಗೊತ್ತಾ..?

ರೈಸಿಂಗ್​ ಕನ್ನಡ ನ್ಯೂಸ್​ ಡೆಸ್ಕ್​:

ಕಾರು, ಬೈಕ್​​​​​​​ಗಳ ಮೈಲೇಜ್​ಗಳ ಬಗ್ಗೆ ಒಂದು ಅದಾಜು ಇದೆ. ಸಣ್ಣ ಕಾರುಗಳಾದರೆ 1 ಲೀಟರ್​ ಇಂಧನಕ್ಕೆ 18ರಿಂದ 20 ಕಿಲೋಮೀಟರ್​ ಮೈಲೇಜ್​ ಕೊಡುತ್ತದೆ. ಮಧ್ಯಮ ಹಾಗೂ ಸ್ವಲ್ಪ ಪವರ್​ ಇರುವ ಕಾರುಗಳ ಮೈಲೇಜ್​​​ 10 ರಿಂದ 12 ಕಿಲೋಮೀಟರ್​​. ಇನ್ನು ಲಕ್ಸುರಿ ಕಾರುಗಳು ಒಂದು ಲೀಟರ್​ ಇಂಧನಕ್ಕೆ 2 ರಿಂದ 6 ಕಿಲೋಮೀಟರ್​ ಮೈಲೇಜ್​ ಕೊಡುವ ಕಾರುಗಳು ಕೂಡ ಇವೆ. ಬೈಕ್​​ಗಳಲ್ಲೂ ವಿವಿಧ ರೀತಿಯ ಮೈಲೇಜ್​ ಕೊಡುವ ವೆರೈಟಿ ಇದೆ.

Advertisement

Puranik Full

ಆದರೆ ಆಕಾಶದಲ್ಲಿ ಹಾರುವ ವಿಮಾನ ಎಷ್ಟು ಮೈಲೇಜ್​ ಕೊಡುತ್ತದೆ. ವಿಮಾನದಲ್ಲಿ ಎಷ್ಟು ಲೀಟರ್​​ ಇಂಧನ ತುಂಬಿಕೊಳ್ಳಬಹುದು. ಇಂತಹದ್ದೆಲ್ಲಾ ಕುತೂಹಲಕಾರಿ ಪ್ರಶ್ನೆಗಳು ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತವೆ. ಅತೀ ವೇಗವಾಗಿ ಸಾಗುವ ಮತ್ತು ಆಕಾಶದಲ್ಲಿ ಹಾರುವ ವಿಮಾನಕ್ಕೆ ಸಾಮಾನ್ಯ ಪೆಟ್ರೋಲ್​ ಅಥವಾ ಡಿಸೇಲ್​ ಅನ್ನು ಬಳಕೆ ಮಾಡುವುದಿಲ್ಲ. ಬದಲಾಗಿ ಗ್ಯಾಸೋಲಿನ್​ ಅನ್ನುವ ಹೈ ಪವರ್​ ಮತ್ತು ಪ್ಯೂರ್​​​​ ಪೆಟ್ರೋಲ್​​​​​ ಅನ್ನು ಬಳಸಲಾಗುತ್ತದೆ. ಗ್ಯಾಸೋಲಿನ್​​​ನಿಂದ ಮಾತ್ರ ವಿಮಾನ ಚಲಿಸ ಬಲ್ಲದು.

Advertisement
Puradamma

ಅಂದಹಾಗೇ ವಿಮಾನದ ಮೈಲೇಜ್​ ಲೆಕ್ಕಾಚಾರ ಮಾಡುವುದು ಬಕಾಸುರನ ಹೊಟ್ಟೆಗೆ ಅನ್ನಹಾಕಿದ ಹಾಗೆ. ಯಾಕಂದ್ರೆ ವಿಮಾನ ಪ್ರತೀ ಸೆಕೆಂಡ್​ಗೆ ಸುಮಾರು 4 ಲೀಟರ್​ ಇಂಧನ ಬೇಕಾಗುತ್ತದೆ. ಅಂದರೆ ಒಂದು ನಿಮಿಷದ ವಿಮಾನ ಹಾರಾಟಕ್ಕೆ 240 ಲೀಟರ್​ ಇಂಧನ ಬೇಕು. ಬೋಯಿಂಗ್​ ಒಂದರ ವೆಬ್​ಸೈಟ್​ ಮಾಹಿತಿಯಂತೆ ಒಂದು ಲೀಟರ್​ ಗ್ಯಾಸೋಲಿನ್​ಗೆ ಬೋಯಿಂಗ್​ 747 ವಿಮಾನ ಜಸ್ಟ್​​​ 0.8 ಕಿಲೋಮೀಟರ್​ ಮೈಜೇಜ್​ ಕೊಡುತ್ತದೆ. ಈಗ ಲೆಕ್ಕಹಾಕಿ 1000 ಕಿಲೋಮೀಟರ್​ ವಿಮಾನದಲ್ಲಿ ಚಲಿಸಬೇಕಾದರೆ ಎಷ್ಟು ಇಂಧನ ಬೇಕು ಅನ್ನುವುದನ್ನ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ