Featured
ಆರು ತಿಂಗಳ ಬಳಿಕ ಮೆಟ್ರೊ ಸಂಚಾರ ಪುನರಾರಂಭ: ಬೈಯಪ್ಪನಹಳ್ಳಿ ನಿಲ್ದಾಣದಿಂದ ಸಂಚಾರ ಆರಂಭ
![](https://risingkannada.com/wp-content/uploads/2020/09/metro.jpg)
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಮೊನ್ನೆಯಷ್ಟೆ ಅನ್ಲಾಕ್ 4.9 ಅಡಿಯಲ್ಲಿ ಪುನರಾಂಭಕ್ಕೆ ಗ್ರೀನ್ ಸಿಗ್ನಲ್ ಪಡೆದ ಮೆಟ್ರೊ ತನ್ನ ಸಂಚಾರವನ್ನ ಶುಕ್ರವಾರದಿಂದ ಆರಂಭಿಸಿದೆ. ಮೆಟ್ರೊ ಸಂಚಾರ ಬೆಂಗಳೂರು, ಚೆನ್ನೈ,ದೆಹಲಿ ಸೇರಿದಂತೆ ದೇಶಾದ್ಯಂತ ಆರಂಭವಾಗಿದೆ.
![](https://risingkannada.com/wp-content/uploads/2020/08/BIDAR-EDUCATION-1-1024x460.jpg)
ಕಳೆದ ಮಾರ್ಚ್ನಲ್ಲಿ ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಮೆಟ್ರೊ ಸೇವೆಯನ್ನ ನೇರಳೆ ಮಾರ್ಗದಲ್ಲಿ ಆರಂಭಿಸಲಾಗಿದೆ. ಬೆಳಗ್ಗೆ 8ರಿಂದ 11 ಗಂಟೆಯವರೆಗೆ ಮತ್ತು ಸಾಯಂಕಾಲ 7.30ರವರೆಗೆ ಕೆಲವು ನಿಮಿಷಗಳ ಮೆಟ್ರೊ ಸಂಚಾರ ನಡೆಯಲಿದೆ.
ಸೋಮವಾರ ಬೈಯಪ್ಪನಹಳ್ಳಿ ನಿಲ್ದಾಣದಿಮದ 8 ಗಂಟೆಗೆ ಮೆಟ್ರೊ ಸಂಚಾರ ಅರಮಭವಾಗಿದೆ. ಕೊರನಾ ಭಯ ಇರುವುದರಿಂದ ಜನರ ಸಂಖ್ಯೆ ವಿರಳವಾಗಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?