Connect with us

Featured

ಮರಣ ಭಯ ಸದಾ ಇರಲಿ

ಸಂತ ಏಕನಾಥರು ಒಮ್ಮೆ ಸದಾ ಸಜ್ಜನರನ್ನು ಪೀಡಿಸುವ ಒಬ್ಬ ದುಷ್ಟ ವ್ಯಕ್ತಿಯ ಮನೆಗೆ ಬಂದು, ” ನಿನ್ನೆ ನನಗೆ ಒಂದು ಕನಸು ಬಿತ್ತು. ಅದನ್ನು ನಿನಗೆ ಹೇಳಿ ಹೋಗೋಣ” ಅಂತ ಬಂದೆ ಎಂದರು. ಏಕನಾಥರ ಮೇಲೆ ಶ್ರದ್ಧೆಯುಳ್ಳ ಆ ವ್ಯಕ್ತಿ ಅವರ ಪಾದಕ್ಕೆರಗಿ “ನಾಥಮಹರಾಜರೇ! ಹೇಳಿ ಏನು ವಿಷಯ?” ಎಂದು ಕೇಳಲು, ” ನಿನ್ನ ಆಯುಷ್ಯದಲ್ಲಿ ಇನ್ನು ಏಳು ದಿನ ಮಾತ್ರೆ ಉಳಿದಿದೆ. ಇನ್ನು ಒಂದು ವಾರದಲ್ಲಿ ನೀನು ಸಾಯುತ್ತಿ!” ಎಂದರು.

ಇದನ್ನು ಕೇಳುತ್ತಲೇ ಮರಣಭಯದಿಂದ ನಡುಗಿದ ಆ ವ್ಯಕ್ತಿಯು, ನಾಥರ ಪಾದದ ಮೇಲೆ ಬಿದ್ದು ನನ್ನನ್ನು ಹೇಗಾದರೂ ಬದುಕಿಸಿರಿ ಎಂದು ಪ್ರಾರ್ಥಿಸಿದನು. ಆಗ ಏಕನಾಥರು “ನಿನಗಾಗಿ ಇಂದೇ ಜಪವನ್ನು ಪ್ರಾರಂಭಿಸುತ್ತೇನೆ. ಆ ಪುಣ್ಯದಿಂದ ನೀನು ಬದುಕಬಹುದು. ಆದರೆ ಈ ಜಪವನ್ನು ನೀನೂ ಮಾಡುತ್ತಿರಬೇಕೆಂದು ಹೇಳಿ, ‘ಶ್ರೀರಾಮಮಂತ್ರ’ವನ್ನು ಅವನಿಗೆ ಉಪದೇಶಿಸಿ ಮತ್ತೆ ಬರುತ್ತೇನೆಂದು ಹೇಳಿ ಹೊರಟರು.

ಈ ವ್ಯಕ್ತಿ ಸಾವಿನ ಭಯದಿಂದ ಶ್ರೀರಾಮನಾಮ ಹೇಳುತ್ತಾ ಹಸಿವೆ, ನಿದ್ರೆ ಯಾವುದರ ಅರಿವೆ ಇಲ್ಲದೇ ಮರಣಭಯದಿಂದ ಮಂಚದ ಮೇಲೆಯೇ ಬಿದ್ದುಕೊಂಡಿರುತ್ತಿದ್ದ. ಏಳನೆಯ ದಿನ ಸೂರ್ಯೋದಯಕ್ಕೆ ಮೊದಲು ಏಕನಾಥರು ಅವನ ಮನೆಗೆ ಬಂದು “ನನಗೆ ನಿನ್ನೆ ಕನಸಿನಲ್ಲಿ ಆದ ಸೂಚನೆಯಂತೆ ನಿನ್ನೆ ಆಯುಷ್ಯವು ಇನ್ನೂ ಮುಗಿದಿಲ್ಲವೆಂದು ತಿಳಿಯಿತು. ಅದಿರಲಿ; ಈ ಏಳು ದಿನಗಳಲ್ಲಿ ಏನೇನು ಪಾಪ ಚಿಂತನೆ, ಪಾಪಕಾರ್ಯ ಮಾಡಿದೆ ಹೇಳು” ಎನ್ನಲು, ಆ ವ್ಯಕ್ತಿ,  “ಮಹಾರಾಜ! ನಾನು ಹಾಸಿಗೆ ಬಿಟ್ಟು ಕೆಳಗೇ ಇಳಿದಿಲ್ಲ! ಮರಣ ಭಯದಿಂದ ನಡುಗುವ ನನಗೆ ಪಾಪದ ಯೋಚನೆ ಬರುವುದಾದರೂ ಹೇಗೆ? ಎಂದನು. ಏಕನಾಥರು ” ಮಗು, ನಿನಗೆ ಇನೂ ತುಂಬಾ ಆಯುಷ್ಯವಿದೆ. ಆದರೆ ಈಗ ಉಂಟಾದ ಭಯ ಮಾತ್ರ ಹೀಗೆ ಇರಲಿ” ಎಂದರಂತೆ.

ಸದಾ ಮಹಾಲಕ್ಷ್ಮಿಯ ಕೃಪೆ ಇರಲಿ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ