Featured
ಒಂದು ವಾರ ಯಾದಗಿರಿ ಸಂಪೂರ್ಣ ಲಾಕ್ ಡೌನ್: ಜಿಲ್ಲಾಡಳಿತಕ್ಕೆ ತಲೆನೋವಾದ ವಾಹನಗಳ ಅನಗತ್ಯ ಓಡಾಟ

ರೈಸಿಂಗ್ ಕನ್ನಡ :
ಯಾದಗಿರಿ :
ಜಿಲ್ಲೆಯನ್ನ ಸಂಪೂರ್ಣವಾಗಿ ಲಾಕ್ಡೌನ್ ಎಂದು ಘೋಷಿಸಿದ ಹೊರತಾಗಿಯೂ ಅಲ್ಲಲ್ಲಿ ಕೆಲವು ವಾಹನಗಳ ಅನಗತ್ಯ ಓಡಾಟ ಕಂಡು ಬಂದಿದೆ.
ಮೀತಿ ಮೀರುತ್ತಿರುವ ಸೋಂಕು ತಡೆಯಲು ಬುಧವಾರ ರಾತ್ರಿಯಿಂದಲ್ಲೇ ಯಾದಗಿರಿಯಲ್ಲಿ ಜುಲೈ 22 ಮಧ್ಯರಾತ್ರಿ ವರೆಗೂ ಲಾಕ್ ಡೌನ್ ಎಂದು ಘೋಷಿಸಲಾಯಿತು.

ಮಧ್ಯಾಹ್ನ ವರೆಗೆ ತರಕಾರಿ, ದಿನಸಿ ಇತರ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.ಲಾಕ್ ಡೌನ್ ಘೋಷಣೆಯಾದ ನಂತರ ಯಾದಗಿರಿ ನಗರದ ಎಲ್ಲ ಅಂಗಡಿ ಮುಂಗಟ್ಟು, ಮಾರುಕಟ್ಟೆ ಬಂದ್ ಆದವು.
ಸಾರಿಗೆ ಬಸ್ ಸಂಚಾರ, ಖಾಸಗಿ ವಾಹನಗಳ ಓಡಾಟ ಸ್ಥಗಿತಗೊಂಡವು. ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರ ತಪಾಸಣೆ ಮಾಡಿದರು. ಲಾಕ್ ಡೌನ್ ಮಧ್ಯ ಕೆಲವು ವಾಹನಗಳ ಅನಗತ್ಯ ಓಡಾಟ ಕಂಡು ಬಂದಿದ್ದು ಜಿಲ್ಲಾಡಳಿತಕ್ಕೆ ತಲೆ ನೋವಾಗಿದೆ.
You may like
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
3 ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಭಾರೀ ಏರಿಕೆ : ಇದೇನಾ 3ನೇ ಅಲೆ.?
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ