Connect with us

Featured

ನಿಂಬೆರಸವನ್ನು ಜಾಸ್ತಿ ಕುಡಿಯುತ್ತಿರಾ… ಆದರೆ ನಿಮಗೆ ತುಂಬಾ ಅಪಾಯ …!

ರೈಸಿಂಗ್ ಕನ್ನಡ :- ನಮಗೆ ಬಿಸಿ ಅದಾಗಲೆಲ್ಲ ಬೇಗ ನೆನಪಿಗೆ ಬರುವುದು ನಿಂಬೆ ಜ್ಯೂಸ್ , ಮನಸ್ಸಿಗೆ ಆಯಾಸ ಆದಾಗ ನಿಂಬೆರಸ ಒಳ್ಳೆಯದು ಅನಿಸುತ್ತದೆ ನಮ್ಮ ದೇಹಕ್ಕೆ. ಆದರೆ ನಿಂಬೆರಸ ಜಾಸ್ತಿ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿಕರ. ತುಂಬಾ ಜನರು ಆಯಾಸ ಆದಾಗಲೆಲ್ಲ ಸಾಮನ್ಯವಾಗಿ ಆಗಿ ನಿಂಬೆರಸವನ್ನು ಕುಡಿಯುತ್ತಾರೆ. ಯಾಕೆಂದರೆ ನಿಂಬೆರಸದಲ್ಲಿ ವಿಟಮಿನ್ -ಸಿ ಇರುತ್ತದೆ, ಅದು ನಮ್ಮ ದೇಹಕ್ಕೆ ಶಕ್ತಿ ಕೊಡುತ್ತದೆ. ನಿಂಬೆರಸ ಕುಡಿದರೆ ನಮ್ಮ ದೇಹ ಡಿಹೈಡ್ರೆಶನ್ ಹಾಗದೀರಾ ಮಾಡುವ ಶಕ್ತಿ ಈ ನಿಂಬೆರಸಕ್ಕೆ ಇದೆ. ಜಿರ್ಣಕ್ರಿಯೆ ಚೆನ್ನಾಗಿ ಮಾಡುತ್ತದೆ, ತೂಕ ಕಡಿಮೆ ಮಾಡುತ್ತದೆ.

ಸಾಮನ್ಯವಾಗಿ ನಿಂಬೆರಸಕ್ಕೆ ಉಪ್ಪು ಅಥವಾ ಸಕ್ಕರೆ ಹಾಕಿ ಕುಡಿಯುತ್ತೆವೆ. ದಿನಕ್ಕೆ ಒಂದು ನಿಂಬೆಹಣ್ಣು ಉಪಯೋಗಿಸಬಹುದು.ಅದಕ್ಕಿಂತ ಹೆಚ್ಚಾಗಿ ಉಪಯೋಗಿಸಿದರೆ ನಮ್ಮ ದೇಹಕ್ಕೆ ಅಪಾಯ. ನಿಂಬೆರಸವನ್ನು ಅಧಿಕವಾಗಿ ಕುಡಿದರೆ 7 ರೀತಿಯ ಕಾಯಿಲೆಗಳು ಸೃಷ್ಟಿಯಾಗುತ್ತವೆ. ಈ ಕಾಯಿಲೆಗಳು ಕಾಣಿಸುವ ಮೊದಲೇ ಸ್ವಲ್ಪ ಮಿತಿಯಲ್ಲಿ ಬಳಸಿದರೆ ನಮಗೆ ತೊಂದರೆ ಕಾಣುವುದಿಲ್ಲ .

ನಿಂಬೆರಸದಿಂದ ಬರುವ ಏಳು ಕಾಯಿಲೆಗಳು

ನಿಂಬೆರಸವನ್ನು ನೀರಿನಲ್ಲಿ ಬೆರೆಸಿ ಕುಡಿದರೂ , ಜಾಸ್ತಿ ಕುಡಿದರೆ ನಮ್ಮ ಹಲ್ಲುಗಳು ನಾಶವಾಗುತ್ತವೆ. ನಿಂಬೆರಸದಲ್ಲಿ ಆಸಿಡಿಕ್ ಆ್ಯಸಿಡ್ ಇರುತ್ತದೆ. ಅದು ನಮ್ಮ ಹಲ್ಲುಗಳ ಮೇಲೆ ಇರುವ ಎನಾಮೆಲ್ ಆನ್ನು ನಾಶಮಾಡುವ ಶಕ್ತಿ ಈ ನಿಂಬೆರಸಕ್ಕೆ ಇರುತ್ತದೆ. ನಿದಾನವಾಗಿ ಹಲ್ಲುಗಳು ಹಲದಿ ಬಣ್ಣದಲ್ಲಿ ಕಾಣುತ್ತವೆ. ಆದ್ದರಿಂದ ನಿಂಬೆರಸವನ್ನು ಮಿತವಾಗಿ ಬಳಸಿಕೊಳ್ಲುವುದು ಒಳ್ಳೆಯದು.

Advertisement

ನಿಂಬೆರಸ ಜಾಸ್ತಿಯಾದರೆ ಹೊಟ್ಟೆಯಲ್ಲಿ ಭಾದೆ, ಹೊಟ್ಟೆನೋವು, ಅಲ್ಸರ್ ಮುಂತಾದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ನಿಂಬೆರಸ ಜಾಸ್ತಿಯಾದರೆ ಪಿತ್ತ ಆಗುವುದು, ತಲೆಬಾರವಾಗುವುದು ಕಾಣಿಸುತ್ತದೆ.

ನಿಂಬೆರಸ ಅಂದರೆ ನಮಗೆ ಮಾತ್ರವಲ್ಲದೆ ಸೂಕ್ಮಕ್ರಿಯೆಗಳಿಗೂ ಇಷ್ಟ. ನಿಂಬೆರಸದಲ್ಲಿ ಇ-ಕೊಲಿ ಎಂಬ ವೈರಸ್ ಇರುತ್ತದೆ. ಈ ವೈರಸ್ ನಿಂದ ನಮ್ಮ ದೇಹದಲ್ಲಿ ವಾಂತಿ. ಭೇದಿ, ಡಯೆರಿಯಾ, ಪಿತ್ತಾ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ನಿಂಬೆರಸ ಜಾಸ್ತಿ ಕುಡಿದರೆ ಮೂತ್ರ ಜಾಸ್ತಿಯಾಗುತ್ತದೆ. ಮೂತ್ರಕೋಶದ ಮೇಲೆ ಒತ್ತಡ ಜಾಸ್ತಿಯಾಗುತ್ತದೆ. ಮೂತ್ರಕೋಶದ ಸಮಸ್ಯೆಗಳು ಬರುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ.

ಚಾಕಲೇಟ್, ಸ್ವೀಟ್ಸ್, ಕೂಲ್ ಡ್ರಿಂಕ್ಸ್ ಉಪಯೋಗಿಸಿದರೆ ಹಲ್ಲುಗಳು ನಾಶವಾಗುತ್ತವೆ ಎಂದು ಮಾತಾನಾಡುತ್ತೇವೆ. ಆದರೆ ನಿಂಬೆರಸವನ್ನು ಜಾಸ್ತಿ ಕುಡಿದರೆ ಹಲ್ಲುಗಳ ಚಿಗುರುಗಳು ನಾಶವಾಗುತ್ತವೆ.

Advertisement

ನಿಂಬೆರಸದಿಂದ ನಮ್ಮ ನಾಲಿಗೆಗೆ ಸಮಸ್ಯೆ ಕಾಡುತ್ತದೆ. ಕ್ರಮೇಣವಾಗಿ ನಿಂಬೆರಸವನ್ನು ಒಂದು ವಾರ ಕುಡಿದರೆ ನಾಲಿಗೆ ಉರಿಯುತ್ತದೆ. ನಾಲಿಗೆಯ ಮೇಲೆ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ.

ನಿಂಬೆರಸದಿಂದ ಮೆಗ್ರೆನ್ ಬರುವ ಸಾಧ್ಯತೆ ಗಳು ಕಾಣಿಸುತ್ತವೆ. ಮೆಗ್ರೆನ್, ತಲೆನೋವು ಇರುವವರು ನಿಂಬೆರಸದಿಂದ ದೂರವಿರುವುದು ತುಂಬಾ ಒಳ್ಳೆಯದು. ನಿಂಬೆರಸ ಅಧಿಕವಾದರೆ ಮೆಗ್ರೆನ್ ತಲೆನೋವು ಬರುತ್ತದೆ ಎಂದು ಮೂಲಗಳು ತಿಳಿಸುತ್ತವೆ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ