Featured
700ನೇ ಗೋಲು ದಾಖಲಿಸಿದ ಲಿಯೊನೆಲ್ ಮೆಸ್ಸಿ: ವೃತ್ತಿ ಜೀವನದಲ್ಲಿ ಹೊಸ ದಾಖಲೆ ಬರೆದ ಬಾರ್ಸಿಲೋನಾ ನಾಯಕ
![](https://risingkannada.com/wp-content/uploads/2020/07/leonell-mesii-2.jpg)
ರೈಸಿಂಗ್ ಕನ್ನಡ
ವೆಬ್ ಡೆಸ್ಕ್ :
ವಿಶ್ವ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ 700ನೇ ಗೋಲು ಬಾರಿಸುವ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ ಶ್ರೇಷ್ಠ ಸಾಧನೆ ಮಾಡಿ ಮೈಲುಗಲ್ಲು ಸಾಧಿಸಿದ್ದಾರೆ.
![](https://risingkannada.com/wp-content/uploads/2020/07/lionel_messi_.jpg)
ಬಾರ್ಸಿಲೋನಾ ತಂಡವನ್ನ ಮುನ್ನಡೆಸುತ್ತಿರುವ ಮೆಸ್ಸಿ ಸ್ಪಾನಿಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಆಟ್ಲೆಟಿಕೊ ಮ್ಯಾಡ್ರಿಡ್ ವಿರುದ್ಧ ಗೋಲ್ ಗಳಿಸುವ ಮೂಲಕ ಮೆಸ್ಸಿ ತಮ್ಮ 700ನೇ ಗೋಲನ್ನು ಪೂರೈಸಿಕೊಂಡರು. ಆದರೆ ಪಂದ್ಯ 2-2 ಗೋಲ್ ಗಳಿಂದ ಡ್ರಾಗೊಂಡಿದ್ದರಿಂದ ಬಾರ್ಸಿಲೋನಾ ತಂಡದ ಪ್ರಶಸ್ತಿ ಗೆಲುವಿನ ಕನಸು ಭಗ್ನವಾಯಿತು.
![](https://risingkannada.com/wp-content/uploads/2020/07/FULL-PLATE-6-1024x576.png)
56ನೇ ನಿಮಿಷದಲ್ಲಿ ಎದುರಾಳಿ ಗೋಲ್ ಕೀಪರ್ ಅವರನ್ನು ವಂಚಿಸಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಮೆಸ್ಸಿ ಸೊಗಸಾದ ಗೋಲು ಬಾರಿಸಿದರು. ಮೆಸ್ಸಿ ಇತ್ತಿಚೆಗಷ್ಟೆ 34ನೇ ಹುಟ್ಟು ಹಬ್ಬವನ್ನ ಆಚರಿಸಿಕೊಂಡು ಸಂಭ್ರಮಸಿದರು.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್