Featured
ಐವರು ಕೈ ಶಾಸಕರಿಗೆ ಕೊರೊನಾ ಸೋಂಕು: ಕೆಪಿಸಿಸಿ ಕಚೇರಿ ಸೀಲ್ಡೌನ್

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಕಾಂಗ್ರೆಸ್ನ ಐವರು ಶಾಸಕರಿಗೆ ಕೊರೊನಾ ಧೃಢಪಟ್ಟ ಹಿನ್ನಲೆಯಲ್ಲಿ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯನ್ನ ಬಿಬಿಎಂಪಿ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಕೆಪಿಸಿಸಿ ಕಚೇರಿಯಲ್ಲಿ ಈ ಐವರು ಶಾಸಕರು ಮತ್ತು ಸಿಬ್ಬಂದಿಗಳು ಓಡಾಡಿದ್ದರು.ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಸೋಂಕು ತಗಲಿರುವುದು ಸಾಬೀತಾಗಿದೆ.ಈ ಹಿನ್ನಲೆಯಲ್ಲಿ ಕೆಪಿಸಿಸಿ ಕಚೇರಿಯನ್ನೆ ಸೀಲ್ ಡೌನ್ ಮಾಡಲಾಗಿದೆ. ಇದರ ಜೊತೆಗೆ ಹಳೆಯ ಮತ್ತು ಹೊಸ ಕಚೇರಿಗೆ ಸ್ಯಾಟೈಸರ್ ಅನ್ನ ಸಿಂಪಡಿಸಲಾಗಿದೆ.
You may like

ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ

ಮುಂಗಾರು ಅಧಿವೇಶನ: ಮೊದಲ ದಿನವೇ 30 ಸಂಸದರಿಗೆ ಕೊರೊನಾ ಸೋಂಕು

ತುಮಕೂರಿನಲ್ಲಿ ದ್ವಿಶತಕ ಬಾರಿಸಿದ ಕೊರೊನಾ: ಇಬ್ಬರು ಬಲಿ

ನಿಲ್ಲದ ಕೊರೊನಾ ಅಬ್ಬರ : 106 ಬಲಿ, 8,852 ಹೊಸ ಕೇಸ್

2021ರ ಅರಂಭದಲ್ಲೆ ಸಿಗಲಿದೆ ಕೊರೊನಾ ಲಸಿಕೆ : ಪುಣೆಯಲ್ಲಿ ಎರಡು ಲಸಿಕೆಗಳ ಮೇಲೆ ಪ್ರಯೋಗ

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ: ದಾಖಲೆಯ 8,161 ಕೇಸ್, 148 ಬಲಿ
















