Featured
ಹೊಸ ಭರವಸೆ ಮೂಡಿಸಿದ ಕಿರಿಕ್ ಕೀರ್ತಿಯ ತಿರುಮಲ ವೈನ್ ಸ್ಟೋರ್

ರೈಸಿಂಗ್ ಕನ್ನಡ ಸಿನಿಮಾ :
ಪತ್ರಕರ್ತ, ಕನ್ನಡ ಪರ ಹೋರಾಟಗಾರ ಹಾಗೂ ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಈಗ ನಾಯಕ ನಟನಾಗಿ ಮಿಂಚೋಕೆ ರೆಡಿಯಾಗಿದ್ದಾರೆ. ಕಿರಿಕ್ ಕೀರ್ತಿ ಅಭಿನಯದ ತಿರುಮಲ ವೈನ್ ಸ್ಟೋರ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಒಬ್ಬ ಯುವಕ ವೈನ್ಸ್ ಸ್ಟೋರ್ನಲ್ಲಿ ಸಿಲುಕಿಕೊಂಡು ಪಡುವ ಪೀಕಲಾಟ, ಪಾಡೇ ಈ ಸಿನಿಮಾದ ಕಥೆ.
ಮೊದಲ ಟೀಸರ್ನಲ್ಲೇ ಹೊಸ ಭರವಸೆಯನ್ನ ಮೂಡಿಸಿರೋ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಕೀರ್ತಿ ನಟನೆ ಹಾಗೂ ಚಿತ್ರದ ಕಥೆಯೇ ಸಿನಿಮಾದ ಹೈಲೆಟ್ಸ್. ಬಹುತೇಕ ಸಿನಿಮಾ ವೈನ್ ಸ್ಟೋರ್ನಲ್ಲೇ ಚಿತ್ರೀಕರಣವಾಗಿದೆ. ಕೀರ್ತಿ ಪತ್ನಿ ಅರ್ಪಿತಾ ಕೀರ್ತಿ ಈ ಸಿನಿಮಾದ ನಿರ್ಮಾಪಕರು.
ಇನ್ನು, ಈ ಸಿನಿಮಾವನ್ನ ಓಟಿಟಿಯಲ್ಲಿ ಬಿಡುಗಡೆ ಮಾಡೋಕೆ ಸಿನಿಮಾ ತಂಡ ಈಗಾಗ್ಲೇ ತಯಾರಿ ನಡೆಸಿದೆ. ಓಟಿಟಿಗೆ ಹೇಳಿ ಮಾಡಿಸಿದಂತೆ ಈ ಸಿನಿಮಾ ಇದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಆಗ್ಲೇ ಚರ್ಚೆ ಶುರುವಾಗಿದೆ. ಅದೇನೇ ಆಗ್ಲಿ, ಕಿರಿಕ್ ಕೀರ್ತಿಗೆ ರೈಸಿಂಗ್ ಕನ್ನಡದಿಂದ ಆಲ್ ದಿ ಬೆಸ್ಟ್..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?