Connect with us

Featured

ಪ್ರಭಾಸ್​​ ಫ್ಯಾನ್ಸ್​ ದಿಲ್​ ಖುಷ್​ : ಈ ವರ್ಷ ರಾಧೆ ಶ್ಯಾಮ್​​.. ಮುಂದಿನ ವರ್ಷ ಸಲಾರ್​ ರಿಲೀಸ್​​ಗೆ ಮುಹೂರ್ತ ಫಿಕ್ಸ್​​

ರೈಸಿಂಗ್​ ಕನ್ನಡ :

ಟಾಲಿವುಡ್​ ಯಂಗ್​ ರೆಬಲ್​ ಸ್ಟಾರ್​ ಪ್ರಭಾಸ್​​ ಹಾಗೂ ‘ಕೆಜಿಎಫ್​​’ ಮಾಂತ್ರಿಕ ಪ್ರಶಾಂತ್​ ನೀಲ್​ ಕಾಂಬಿನೇಷನಲ್ಲಿ ರೆಡಿಯಾಗ್ತಿರೋ ಪ್ಯಾನ್​ ಇಂಡಿಯಾ ಸಿನಿಮಾ ‘ಸಲಾರ್​’. ಸಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಷಯದಲ್ಲಿ ‘ಸಲಾರ್​​’ ಸಿನಿಮಾ ಸಖತ್​ ಸೌಂಡ್​​ ಮಾಡ್ತಿದೆ. ದಿನಕೊಂದು ಅಪಡೇಟ್​​ ಕೊಡುವ ಮೂಲಕ, ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಹೈಪ್​ ಕ್ರಿಯೇಟ್​ ಮಾಡ್ತಿದೆ. ಹೀಗಿರುವಾಗಲೇ ‘ಸಲಾರ್​’ ಅಡ್ಡದಿಂದ ಈಗ ಸಿನಿಪ್ರೇಕ್ಷಕರಿಗೆ ಮತ್ತೊಂದು ಸರ್​ಪ್ರೈಸ್​​ ನ್ಯೂಸ್​​ವೊಂದು ರಿವೀಲ್​ ಆಗಿದೆ.

ಒಂದೇ ಒಂದು ಪೋಸ್ಟರ್​​ ಮೂಲಕವೇ ಇಡೀ ವರ್ಲ್ಡ್​ ವೈಡ್​ ಸದ್ದು ಮಾಡ್ತಿರೋ ಸಲಾರ್​​ ಸಿನಿಮಾವನ್ನ, ಬೆಳ್ಳಿ ಪರದೆ ಮೇಲೆ ಯಾವಾಗಪ್ಪ ನೋಡ್ತಿವಿ ಅಂತ ಕಾತುರದಿಂದ ಕಾಯ್ತಿದ್ದ ಅಭಿಮಾನಿಗಳಿಗೆ ಸಲಾರ್​​ ಸಲಾಡ್​​​ ಕೊಟ್ಟೇ ಬಿಟ್ಟಿದೆ. ಏಪ್ರಿಲ್​​ 14ಕ್ಕೂ, 2022ಕ್ಕೆ ವರ್ಲ್ಡ್​ ವೈಡ್​​ ಪಂಚ ಭಾಷೆಗಳಲ್ಲಿ ರಿಲೀಸ್​​ ಆಗಲಿದೆ ಸಲಾರ್​. ಈಗಾಗ್ಲೇ ಮುತ್ತಿನ ನಗರಿ ಹೈದ್ರಾಬಾದ್​​​ನಲ್ಲಿ ಫಸ್ಟ್​ ಶೆಡ್ಯೂಲ್​ ಕಂಪ್ಲೀಟ್​​ ಆಗಿದ್ದು, ಸೆಕೆಂಡ್​ ಶೆಡ್ಯೂಲ್​ ಸದ್ಯದಲ್ಲಿಯೇ ಶುರುವಾಗಲಿದೆ.

ಈ ಹೈವೋಲ್ಟೇಜ್​ ಆ್ಯಕ್ಷನ್​ ಸಿನಿಮಾ, ಬಹುಕೋಟಿ ವೆಚ್ಚದಲ್ಲಿ ರಾರಾಜಿಸಲಿದ್ದು, ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ನಲ್ಲಿ ವಿಜಯ್​ ಕಿರಗಂದೂರ್​​​ ನಿರ್ಮಾಣ ಮಾಡ್ತಿದ್ದಾರೆ. ಇನ್ನು ಮಾಫಿಯಾ ಡಾನ್​ ಅವತಾರದಲ್ಲಿ ಪ್ರಭಾಸ್​​ ಮಿಂಚಿದ್ರೆ. ನಾಯಕಿಯಾಗಿ ಕಮಲ್​​​ ಪುತ್ರಿ ಶೃತಿ ಹಾಸನ್​​ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕನ್ನಡದ ‘ಮಫ್ತಿ’, ‘ವಜ್ರಕಾಯ’ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿರೋ ಮಧು ಗುರುಸ್ವಾಮಿ, ಖಡಕ್​ ವಿಲನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ