Featured
ಕಾರುಣ್ಯ ರಾಮ್ ಫೋಟೋಶೂಟ್ಗೆ ದೇಶಭಿಮಾನಿಗಳು ಫಿದಾ..!
![](https://risingkannada.com/wp-content/uploads/2020/08/Karunaya-ram.jpg)
ರೈಸಿಂಗ್ ಕನ್ನಡ:
ಬೆಂಗಳೂರು:
Advertisement
ಫೋಟೋ ಶೂಟ್ ಹೇಗೆ ಬೇಕಾದರೂ ಮಾಡಿಸಬಹುದು. ಆದ್ರೆ ಸ್ಯಾಂಡಲ್ವುಡ್ ನಟಿ ಕಾರುಣ್ಯರಾಮ್ ಮಾತ್ರ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿ ವೈರಲ್ ಆಗಿದ್ದಾರೆ. ಕಾರುಣ್ಯ ಹೊಸ ಫೋಟೋ ಶೂಟ್ಗೆ ಅಭಿಮಾನಿಗಳು ಫಿಧಾ ಆಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಕಾರಣ್ಯ ಸೈನಿಕರ ಫೋಟೋಗಳನ್ನು ಕೊಲಾಜ್ ಮಾಡಿರುವ ಜಾಕೆಟ್ ಧರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ. ಕಾರುಣ್ಯ ಮಾಡಿಸಿರುವ ಈ ಫೋಟೋ ಶೂಟ್ ಪಡ್ಡೆ ಹುಡುಗೆ ನಿದ್ದೆ ಕೆಡಿಸಿದೆ. ಲಕ್ಷ್ಮಿ ಕೃಷ್ಣ ವಸ್ತ್ರ ವಿನ್ಯಾಸಗೊಳಿಸಿದ್ದು, ಪ್ರೀತಮ್ ಅವರ ಕ್ಯಾಮೆರಾ ಕೈಚಳಕ ಇಲ್ಲಿ ಕಾಣಬಹುದು.
Advertisement
Thnk u mam 🤗💐 https://t.co/1gOlFNtlgt— Karunya (@Karunya_oficial) August 13, 2020
Advertisement
Continue Reading
Advertisement
You may like
Click to comment