ರೈಸಿಂಗ್ ಕನ್ನಡ :
ಬೆಂಗಳೂರು :
ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಕೇಸ್ ಹೆಚ್ಚಳ ಆಗ್ತಿದ್ದು ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ. ಈಗಾಗ್ಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಇದ್ರೂ, ಕೊರೋನಾ ಕೇಸ್ಗಳು ದಿನೇ ದಿನೇ ಹೆಚ್ಚಳ ಆಗುತ್ಲೇ ಇವೆ. ಇಂದೂ ಕೂಡ ಅಂದ್ರೆ, ಡಿಸೆಂಬರ್ 29ರಂದು ರಾಜ್ಯದಲ್ಲಿ ಒಟ್ಟು 566 ಕೊರೋನಾ ಕೇಸ್ ದಾಖಲಾಗಿವೆ.
566 ಕೇಸ್ಗಳ ಪೈಕಿ ಬೆಂಗಳೂರಿನಲ್ಲೇ 400 ಕೇಸ್ ದಾಖಲಾಗಿರೋ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇನ್ನು, ರಾಜ್ಯದಲ್ಲಿ 6 ಮಂದಿ ಕೊರೋನಾಗೆ ಬಲಿಯಾಗಿದ್ದು, ಬೆಂಗಳೂರಿನಲ್ಲೇ 4 ಮಂದಿ ಕೋವಿಡ್ಗೆ ಮೃತಪಟ್ಟಿದ್ದಾರೆ.
ಅಕ್ಟೋಬರ್ 3ನೇ ತಾರೀಖು ರಾಜ್ಯದಲ್ಲಿ 600ಕ್ಕೂ ಹೆಚ್ಚು ಕೇಸ್ ಬಂದಿದ್ವು. ಆದಾದ್ಮೇಲೆ 500 ಕೇಸ್ಗಳು ಬಂದೇ ಇರಲಿಲ್ಲ. ಇದೀಗ ಬರೋಬ್ಬರಿ 80 ದಿನಗಳ ಬಳಿಕ ಕೇಸ್ಗಳ ಸಂಖ್ಯೆ 500 ದಾಟಿದೆ. ಇದೇ ಕೊರೋನಾ ಮೂರನೇ ಅಲೆನಾ ಅನ್ನೋ ಆಂತಕ ಶುರುವಾಗಿದೆ.
ಕ್ರಿಸ್ಮಸ್ ಮುಗೀತು. ಇನ್ನೇನಿದ್ರೂ, ನ್ಯೂ ಇಯರ್ ಸೆಲಬ್ರೇಷನ್ ಮೂಡ್ನಲ್ಲಿರೋ ಜನರಿಗೆ ಕೊರೋನಾ ಶಾಕ್ ಕೊಟ್ಟಿದೆ. ಏನೇ ಆದ್ರೂ, ನ್ಯೂ ಇಯರ್ ಇದ್ರೂ, ಸೆಲಬ್ರೇಷನ್ ಮಾಡಿದ್ರೂ, ಜಾಗರೂಕತೆಯಿಂದ ಇದ್ರೆ ಒಳ್ಳೇದು..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?