Connect with us

Featured

ನಾದ ಬ್ರಹ್ಮನ ಜನುಮದಿನ – ವಿಶೇಷವಾಗಿ ಶುಭಕೋರಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್..!

ರೈಸಿಂಗ್ ಕನ್ನಡ :

ಕನ್ನಡದ ಜನಪ್ರಿಯ ಸಂಗಿತ ನಿರ್ದೇಶಕ. ನಾದಬ್ರಹ್ಮ ಹಂಸಲೇಖಾ ಅವರಿಗೆ ಇಂದು ಜನುಮದಿನದ ಸಂಭ್ರಮ. 1951ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರ ನಿಜನಾಮ ಗೋವಿಂದರಾಜು ಗಂಗರಾಜು.  

ಕನ್ನಡ ಸಿನಿ ಜಗತ್ತಿನಲ್ಲಿ ‘ಪ್ರೇಮಲೋಕ’ವನ್ನೇ ಸೃಷ್ಠಿಸಿದ ಈ ‘ರಣಧೀರ‘, ಭಾರತೀಯ ಚಿತ್ರರಂಗದಲ್ಲಿ ‘ರಣರಂಗ‘ವನ್ನೇ ಸೃಷ್ಟಿಸಿ, ಎಲ್ಲರಿಗೂ ಸೆಡ್ಡುಹೊಡೆದು ನಿಂತ ‘ಸಾಂಗ್ಲಿಯಾನ’ ಇವರು. ಪೈಪೋಟಿ ಎಂಬ ‘ಯುದ್ಧಕಾಂಡ’ದಲ್ಲಿ ಒಬ್ಬಂಟಿಯಾಗಿ ಹೋರಾಡೋ ‘ಅಂಜದಗಂಡು’‘ಯುಗಪುರುಷ’.  

ಕನ್ನಡ ಸಂಗೀತ ಲೋಕದಲ್ಲಿ ಹಂಸಲೇಖ ಯಾವತ್ತಿಗೂ ‘ಒಂಟಿ ಸಲಗ’, ಎಂತವರನ್ನೂ ಸೆಳೆಯೋ ‘ಕಿಂದರಜೋಗಿ’. ಸಂಗೀತ ರಸಿಕನ ಕಾಲಿಗೆ ‘ಬಣ್ಣದ ಗೆಜ್ಜೆ’ ಕಟ್ಟಿ ಕುಣಿಸಿದ ‘ಸೂಪರ್‌ ಸ್ಟಾರ್’. ಹಂಸಲೇಖ ಮತ್ತು ಕ್ರೇಜಿಸ್ಟಾರ್‌ ರವಿಚಂದ್ರನ್ ಸೇರಿದ್ರೆ ಅದೊಂದು ಸಂಗೀತ ಸ್ವರ್ಗಲೋಕವೇ ಸರಿ. ಇನ್ನೂ ಡಾ. ರಾಜ್‌ ಕುಮಾರ್ ಜೊತೆಗಿನ ಒಡನಾಡವೂ ಅದ್ಭುತ. ಅಣ್ಣಾವ್ರ ಅಂತಿಮ ಚಿತ್ರ ‘ಶಬ್ದವೇದಿ’ ಸಿನಿಮಾಕ್ಕೂ ಇವರದ ಸಂಗೀತ.

Advertisement

ಹೊಸ ಜಮಾನದ ಸಂಗೀತ ನಿರ್ದೇಶಕರಿಗೂ ತಾನು ಪೈಪೋಟಿ ಕೊಡಬಲ್ಲೇ ಅನ್ನೋದನ್ನ ಈ ನಾದಬ್ರಹ್ಮ ಸಾಕಷ್ಟು ಬಾರಿ ಸಾಭೀತು ಮಾಡಿದ್ದಾರೆ. ಎಲ್ಲೋ ಸೈಲೆಂಟ್ ಆದ್ರೂ ಅನ್ನುವಷ್ಟರಲ್ಲೇ, ಎಲ್ಲರ ಮನದಲ್ಲೂ ಅಚ್ಚಳಿಯದೇ ಉಳಿದ ‘ನೆನಪಿರಲಿ’ ಚಿತ್ರಕ್ಕೆ ಸಂಗೀತ ರಸವನ್ನ ಹರಿಸಿದ್ರು. 

1993ರಿಂದ ಹಿಡಿದ 2020ರವರೆಗೂ ಅವರ ಸಂಗೀತ ಕೃಷಿ ನಡೆಯುತ್ತಲೇ ಇದೆ. ಮುಂಬರುವ ಡಿ ಬಾಸ್ ಅಭಿನಯದ ‘ರಾಜವೀರ ಮದಕರಿ ನಾಯಕ’ ಚಿತ್ರಕ್ಕೂ ಹಂಸಲೇಖರದ್ದೇ ಸಂಗೀತ. ಈ ಸಂಗೀತ ಗಾರುಡಿಗನ ಕೆಲಸ ಮತ್ತಷ್ಟು ಸಾಗಲಿ. ದೇವರು ಆರೋಗ್ಯ, ಆಯುಷ್ಯಕೊಟ್ಟು ಕಾಪಾಡಲಿ ಅಂತ ಹಾರೈಸೋಣ. ಒನ್ಸ್‌ ಎಗೈನ್ ಹ್ಯಾಪಿ ಬರ್ಡ್‌ ಡೇ ಸರ್.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ