Featured
ಕಂಗಾನ ಕಚೇರಿ ಧ್ವಂಸ: ಕೋರ್ಟ್ ಮೆಟ್ಟಿಲ್ಲೇರಿದ ರನಾವತ್ ಪರ ವಕೀಲ
![](https://risingkannada.com/wp-content/uploads/2020/09/kangana-house.jpg)
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ನಟಿ ಕಂಗನಾ ರನಾವತ್ ಅವರ ಪರ ವಕೀಲ ಬೃಹತ್ ಮುಂಬೈ ಮಹಾನಗರ ಪಾಲಿಕೆ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲ್ಲೇರಿದ್ದಾರೆ.
ಬುಧವಾರ ಉತ್ತರ ಭಾಂದ್ರದಲ್ಲಿರುವ ಪಾಲಿ ಹಿಲ್ನಲ್ಲಿ ನಟಿ ಕಂಗನಾ ರನಾವತ್ ಅವರ ಮಣಿಕಾರ್ನಿಕಾ ಫಿಲ್ಮ್ಸ್ ಪ್ರೈವೈಟ್ ಲಿಮಿಟೆಡ್ ಕಚೇರಿಯನ್ನ ಅಕ್ರಮ ಎಂದು ಪರಿಗಣಿಸಿ ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ನೆಲಸಮಗೊಳಿಸಿದೆ.
ಜಾಹೀರಾತು
ಈ ಘಟನೆಯನ್ನ ನಟಿ ಕಂಗನಾ ರನಾವತ್ ಖಂಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿದ್ದ ರನಾವತ್ ಇದೀಗ ದಿಢೀರಾಗಿ ಮುಂಬೈಗೆ ಮರಳಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ಪಕ್ಷದ ಜೊತೆ ಕಂಗನಾ ರನಾವತ್ ಜಟಾಪಟಿ ನಡೆಸಿದ್ದರು. ಮುಂಬೈಯನ್ನ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು.
ಕಂಗನಾ ರನಾವತ್ ಇದು ಬಾಬರ್ ಮತ್ತು ಸೇನೆ ಕುಟುಕಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವದ ಕೊಲೆ ಎಂದು ಬರೆದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?