Featured
ಕಾಜಲ್ ಅಗರ್ವಾಲ್ಗೆ ಕಂಕಣಭಾಗ್ಯ..! – ಔರಂಗಾಬಾದ್ ಮೂಲದ ಉದ್ಯಮಿ ಜೊತೆ ಸಪ್ತಪದಿ ಸಂಭ್ರಮ – ಯಾರವನು..?

ರೈಸಿಂಗ್ ಕನ್ನಡ :
ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ಗೆ ಮದುವೆಯಂತೆ. ಔರಂಗಾಬಾದ್ ಮೂಲದ ಖ್ಯಾತ ಉದ್ಯಮಿಯೊಬ್ಬರ ಜೊತೆ ಕಾಜಲ್ ಅಗರ್ವಾಲ್ ಸಪ್ತಪದಿ ತುಳಿಯಲಿದ್ದಾರಂತೆ. ಈ ಕುರಿತ ಸುದ್ದಿಯೊಂದು ಟಾಲಿವುಡ್ ಮೂಲಗಳಿಂದಲೇ ಕೇಳಿಬಂದಿದೆ.
ಕಳೆದ ವರ್ಷವೇ ಕಾಜಲ್ಗೆ ಕಂಕಣಭಾಗ್ಯ ಎನ್ನಲಾಗಿತ್ತು. ಆದ್ರೆ, ಸದ್ಯದಲ್ಲೇ ಎಲ್ಲವೂ ಅಧಿಕೃತವಾಗಲಿದ್ದು, ತನ್ನ ಮನದರಸ ಯಾರು ಅನ್ನೋದನ್ನ ಕಾಜಲ್ ಅಗರ್ಲವಾಲ್ ಬಹಿರಂಗಪಡಿಸಲಿದ್ದಾರೆ.
ಬಾಲಿವುಡ್ ಮೂಲಕವೇ ಚಿತ್ರರಂಗಕ್ಕೆ ಕಾಲಿಟ್ಟರೂ, ಕಾಜಲ್ ಅಗರ್ವಾಲ್ ಯಶಸ್ಸು ಕಂಡಿದ್ದು ಮಾತ್ರ ದಕ್ಷಿಣ ಭಾರತದಲ್ಲಿ ಅದ್ರಲ್ಲೂ ತೆಲುಗು ಮತ್ತು ತಮಿಳಿನಲ್ಲಿ ಕಾಜಲ್ ಅಗರ್ವಾಲ್ ಸಾಕಷ್ಟು ಸದ್ದು ಮಾಡಿದ್ರು.
ಸದ್ಯ 35 ವರ್ಷ ವಯಸ್ಸಿನ ಈ ಬ್ಯೂಟಿಯ ಕೈಹಿಡಿಯಲಿರೋ ಚೋರ ಯಾರು ಅನ್ನೋದಷ್ಟೇ ಸದ್ಯದ ಕುತೂಹಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?