ಸಿನಿಮಾ
Kaatera Aradhana | ಕಾಟೇರಾ ಬೆಡಗಿ ಆರಾಧನಾ ರಾಮ್ ಹಾಟ್ ಫೋಟೋಶೂಟ್
![](https://risingkannada.com/wp-content/uploads/2024/03/ram4.jpg)
ಬೆಂಗಳೂರು :
ಡಿಬಾಸ್ ದರ್ಶನ್ ಅಭಿನಯದ ಕಾಟೇರಾ ಸಿನಿಮಾ 50 ದಿನ ಪೂರೈಸಿ, ಸಕ್ಸಸ್ ಫುಲ್ ರನ್ ಕಂಡಿದೆ. ಈ ನಡುವೆ, ಒಂದಲ್ಲ ಒಂದು ವಿಚಾರಕ್ಕೆ ದರ್ಶನ್ ಹಾಗೂ ಕಾಟೇರಾ ಸಿನಿಮಾ ತಂಡ ಸುದ್ದಿಯಾಗ್ತಿದೆ. ಇದೀಗ ನಟಿ ಆರಾಧಾನ ರಾಮ್ ಸರದಿ.
ಹಿರಿಯ ನಟಿ ಮಾಲಾಶ್ರೀ ಮಗಳು, ಕಾಟೇರಾ ಸಿನಿಮಾದಲ್ಲಿ ದರ್ಶನ್ ಗೆ ಹಿರೋಯಿನ್ ಆಗಿ ಕಾಣಿಸಿಕೊಂಡಿದ್ರು. ಮೊದಲ ಸಿನಿಮಾದಲ್ಲೇ ಒಳ್ಳೇ ನಟನೆ ತೋರಿಸಿ, ಸೈ ಎನಿಸಿಕೊಂಡಿದ್ರು ಆರಾಧಾನ.
![](https://risingkannada.com/wp-content/uploads/2024/03/ram1-1024x1024.jpg)
ಕಾಟೇರಾ ಸಿನಿಮಾದಲ್ಲಿ ಪಕ್ಕಾ ಹಳ್ಳಿ ಹುಡುಗಿ ರೋಲ್ ಮಾಡಿದ್ದ ಆರಾಧಾನ ಈಗ ಸಖತ್ ಹಾಟ್ ಅವತಾರ ತೋರಿದ್ದಾರೆ.
ಆರಾಧನಾ ರಾಮ್ ತಮ್ಮ ಹೊಸ ಅವತಾರದ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಬ್ಬಾ, ಇವರೇನಾ ಕಾಟೇರಾ ಹೀರೋಯಿನ್ ಅಂತ ಹುಬ್ಬೇರಿಸ್ತಿದ್ದಾರೆ. ಆ ಲೆವೆಲ್ಲಿಗೆ ಆರಾಧನಾ ಬೋಲ್ಡ್ ಅಂಡ್ ಬ್ಯುಟಿಫುಲ್ ಫೋಟೋಗಳು ಸದ್ದು ಮಾಡ್ತಿವೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?